ಜಿನೇವಾ ಓಪನ್ ಟೆನಿಸ್ : ಗೆಲುವಿನ ರೋಡ್ನಲ್ಲಿ ರೂಡ್
Team Udayavani, May 24, 2021, 12:05 AM IST
ಜಿನೇವಾ (ಸ್ವಿಜರ್ಲ್ಯಾಂಡ್): ನಾರ್ವೆಯ ಕ್ಯಾಸ್ಪರ್ ರೂಡ್ ತಮ್ಮ ಟೆನಿಸ್ ಬಾಳ್ವೆಯಲ್ಲಿ ಬಹು ದೊಡ್ಡ ಸಾಧನೆಗೈದಿದ್ದಾರೆ. ಕೆನಡಾದ ಇನ್ಫಾರ್ಮ್ ಹಾಗೂ ನೆಚ್ಚಿನ ಆಟಗಾರ ಡೆನ್ನಿಸ್ ಶಪೊವಲೋವ್ ಅವರನ್ನು ಮಣಿಸಿ “ಜಿನೇವಾ ಓಪನ್ ಟೆನಿಸ್’ ಪ್ರಶಸ್ತಿ ಜಯಿಸಿದ್ದಾರೆ.
ಫೈನಲ್ ಹಣಾಹಣಿಯಲ್ಲಿ 3ನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ 7-6 (8-6), 6-4 ಅಂತರದಿಂದ ಶಪೊವಲೋವ್ಗೆ ಸೋಲುಣಿಸಿದರು. ಇದು ರೂಡ್ ಗೆದ್ದ ದ್ವಿತೀಯ ಎಟಿಪಿ ಟೆನಿಸ್ ಪ್ರಶಸ್ತಿ. ಕಳೆದ ವರ್ಷ ಆರ್ಜೆಂಟೀನಾ ಓಪನ್ ಚಾಂಪಿಯನ್ ಎನಿಸಿದ್ದರು.
ಟೈ ಬ್ರೇಕರ್ನಲ್ಲಿ ಅಂತ್ಯ ಕಂಡ ಮೊದಲ ಸೆಟ್ನಲ್ಲಿ ಶಪೊವಲೋವ್ ದಿಟ್ಟ ಹೋರಾಟ ನಡೆಸಿದರು. 4 ಅಂಕಗಳಿಂದ ಹಿಂದಿದ್ದ ಅವರು 6-6ರ ತನಕ ಮುನ್ನುಗ್ಗಿ ಬಂದರು. ಆದರೆ ರೂಡ್ ಬಹಳ ಎcರಿಕೆಯಿಂದ ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾದರು. ಈ ಜಯದೊಂದಿಗೆ ಕ್ಯಾಸ್ಪರ್ ರೂಡ್ ಅವರೀಗ ರ್ಯಾಂಕಿಂಗ್ ಯಾದಿಯಲ್ಲಿ 16ನೇ ಸ್ಥಾನಕ್ಕೆ ನೆಗೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…