ಒಲಿಂಪಿಕ್ಸ್ : ವನಿತಾ ಹಾಕಿಗೆ ರಾಣಿ ರಾಮ್ಪಾಲ್ ನಾಯಕಿ
Team Udayavani, Jun 22, 2021, 12:29 AM IST
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಾಲ್ಗೊ ಳ್ಳಲಿರುವ ಭಾರತದ ವನಿತಾ ಹಾಕಿ ತಂಡವನ್ನು ರಾಣಿ ರಾಮ್ಪಾಲ್ ಮುನ್ನಡೆಸಲಿದ್ದಾರೆ. ಜತೆಗೆ ಇಬ್ಬರು ಉಪ ನಾಯಕಿಯರನ್ನೂ ನೇಮಿಸ ಲಾಗಿದೆ. ಇವರೆಂದರೆ ದೀಪ್ ಗ್ರೇಸ್ ಎಕ್ಕಾ ಮತ್ತು ಸವಿತಾ.
ಕಳೆದ ವಾರ ಭಾರತದ ವನಿತಾ ತಂಡವನ್ನು ಪ್ರಕಟಿಸಲಾಗಿತ್ತಾದರೂ ನಾಯಕಿಯನ್ನು ಆಯ್ಕೆ ಮಾಡಿ ರಲಿಲ್ಲ. ರಾಣಿ ರಾಮ್ಪಾಲ್ ಅವರೇ ನಾಯಕಿಯಾಗುವುದು ಖಚಿತವಿತ್ತಾದರೂ ಇದನ್ನು ಅಧಿಕೃತ ಗೊಳಿಸಿರಲಿಲ್ಲ.
ಕಳೆದ ಕೆಲವು ವರ್ಷಗಳಿಂದ ರಾಣಿ ನಾಯಕತ್ವದಲ್ಲಿ ಭಾರತ ತಂಡ ಗಮನಾರ್ಹ ಸಾಧನೆಗೈಯುತ್ತಲೇ ಬಂದಿದೆ. 2017ರ ಏಶ್ಯ ಕಪ್ ಚಾಂಪಿಯನ್ ಎನಿಸಿದ್ದು, 2018ರ ಏಶ್ಯಾಡ್ ಮತ್ತು ಏಶ್ಯನ್ ಚಾಂಪಿ ಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದು, 2019ರಲ್ಲಿ ಎಫ್ಐಎಚ್ ಸೀರಿಸ್ ಫೈನಲ್ ಜಯಿಸಿದ್ದೆಲ್ಲ ಪ್ರಮುಖವಾದದ್ದು.
ಮಹಾನ್ ಗೌರವ…
“ಒಲಿಂಪಿಕ್ಸ್ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದ್ದೊಂದು ಮಹಾನ್ ಗೌರವ. ಕಳೆದ ಕೆಲವು ವರ್ಷಗಳಿಂದ ನಾಯಕಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದುದು, ಅನೇಕ ಪ್ರಶಸ್ತಿಗಳನ್ನು ಜಯಿಸಿದ್ದೆಲ್ಲ ನನ್ನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ನಂಬಿದ್ದೇನೆ’ ಎಂಬುದಾಗಿ ರಾಣಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ