ಭಾರತೀಯ ಕುಸ್ತಿ ಫೆಡರೇಷನ್‌’ನೊಂದಿಗಿನ ಒಪ್ಪಂದ ಮುಂದುವರಿಸಿದ ಟಾಟಾ

Team Udayavani, Aug 28, 2021, 10:35 PM IST

ಭಾರತೀಯ ಕುಸ್ತಿ ಫೆಡರೇಷನ್‌’ನೊಂದಿಗಿನ ಒಪ್ಪಂದ ಮುಂದುವರಿಸಿದ ಟಾಟಾ

ಹೊಸದಿಲ್ಲಿ : ಭಾರತದ ಕುಸ್ತಿಯ ಪ್ರಧಾನ ಪ್ರಾಯೋಜಕ ಸಂಸ್ಥೆಯಾಗಿರುವ ಟಾಟಾ ಮೋಟಾರ್, “ಭಾರತೀಯ ಕುಸ್ತಿ ಫೆಡರೇಷನ್‌’ನೊಂದಿಗಿನ (ಡಬ್ಲ್ಯುಎಫ್ಐ) ಒಪ್ಪಂದವನ್ನು 2024ರ ವರೆಗೆ ವಿಸ್ತರಿಸಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟುಗಳು ಚಿನ್ನ ಗೆಲ್ಲಬೇಕೆಂಬ ಗುರಿಯೊಂದಿಗೆ ತಾವು ಡಬ್ಲ್ಯುಎಫ್ಐನೊಂದಿಗೆ ಮುಂದುವರಿಯುತ್ತಿರುವುದಾಗಿ ಟಾಟಾ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್‌ ವಾಘ್ ಹೇಳಿದ್ದಾರೆ. ಜೂನಿಯರ್‌ ವಿಭಾಗದ 60 ಮಂದಿಗೆ ಶಿಷ್ಯವೇತನ ನೀಡುವ ಜತೆಗೆ ಡಬ್ಲ್ಯುಎಫ್ಐ ಗುರುತಿಸುವ 30 ಮಂದಿ ಪ್ರತಿಭಾವಂತ ಕುಸ್ತಿಪಟುಗಳನ್ನು ದತ್ತು ತೆಗೆದುಕೊಳ್ಳುವುದಾಗಿಯೂ ಟಾಟಾ ಘೋಷಿಸಿದೆ. 2018ರ ಜುಲೈ ಒಂದರಂದು ಟಾಟಾ ಮೋಟಾರ್ ಮತ್ತು ಡಬ್ಲ್ಯುಎಫ್ಐ ಒಪ್ಪಂದ ಏರ್ಪಟ್ಟಿತ್ತು.

ಇದನ್ನೂ ಓದಿ :ಪದ್ಮ ಪ್ರಶಸ್ತಿಗೆ 3 ವೈದ್ಯರ ಹೆಸರು ಅಂತಿಮ : ಅರವಿಂದ ಕೇಜ್ರಿವಾಲ್‌

“ನಾವು ಎಲೈಟ್‌ ಕುಸ್ತಿಪಟುಗಳಿಗೆ ಮಾತ್ರ ಹೆಚ್ಚಿನ ನೆರವು ನೀಡುತ್ತಿದ್ದೆವು. ಟಾಟಾ ಮೋಟಾರ್ನಿಂದಾಗಿ ಗ್ರಾಮೀಣ ಭಾಗಗಳಿಂದಲೂ ಕುಸ್ತಿಪಟುಗಳು ಮುನ್ನೆಲೆಗೆ ಬರುತ್ತಿದ್ದಾರೆ’ ಎಂದು ಡಬ್ಲ್ಯುಎಫ್ಐ ಅಧ್ಯಕ್ಷ ಬೃಜ್‌ಭೂಷಣ್‌ ಸಿಂಗ್‌ ಹೇಳಿದರು.

ಟಾಪ್ ನ್ಯೂಸ್

5theft

ಮಂಗಳೂರು: ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

h vishwanath

7ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಪಾಠ ಮಾಡಿ: ಎಚ್.ವಿಶ್ವನಾಥ್

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

ನಾಳೆ ಪೂರ್ಣ ಸೂರ್ಯಗ್ರಹಣ

2021ರ ಕೊನೆಯ ಗ್ರಹಣ: ನವೆಂಬರ್ 4ರಂದು ಪೂರ್ಣ ಸೂರ್ಯಗ್ರಹಣ

1-fdsfds

ಹೊಂಡಗುಂಡಿ ರಸ್ತೆ; ಆ್ಯಂಬುಲೆನ್ಸ್‌ನಲ್ಲಿ ವಿಚಿತ್ರ ಹೆರಿಗೆ !

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕ

ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕ

ಮುಂಬೈ ಟೆಸ್ಟ್ ಗೆ ಮಳೆ ಕಾಟ: ಟಾಸ್ ಪ್ರಕ್ರಿಯೆ ವಿಳಂಬ, ಮೂವರು ಗಾಯದಿಂದ ಔಟ್

ಮುಂಬೈ ಟೆಸ್ಟ್ ಗೆ ಮಳೆ ಕಾಟ: ಟಾಸ್ ಪ್ರಕ್ರಿಯೆ ವಿಳಂಬ, ಮೂವರು ಗಾಯದಿಂದ ಔಟ್

ಕೊಹ್ಲಿ ಆಗಮನ; ಎದುರಾಗಿದೆ ಪ್ರತಿಕೂಲ ಹವಾಮಾನ

ಕೊಹ್ಲಿ ಆಗಮನ; ಎದುರಾಗಿದೆ ಪ್ರತಿಕೂಲ ಹವಾಮಾನ

ವಿಶ್ವ ಆ್ಯತ್ಲೆಟಿಕ್ಸ್‌ ಸಂಸ್ಥೆಯಿಂದ ಗೌರವ: ಅಂಜು ವರ್ಷದ ವನಿತಾ ಆ್ಯತ್ಲೀಟ್‌

ವಿಶ್ವ ಆ್ಯತ್ಲೆಟಿಕ್ಸ್‌ ಸಂಸ್ಥೆಯಿಂದ ಗೌರವ: ಅಂಜು ವರ್ಷದ ವನಿತಾ ಆ್ಯತ್ಲೀಟ್‌

ಪಿ.ವಿ. ಸಿಂಧು, ಲಕ್ಷ್ಯ ಸೇನ್‌ ನಾಕೌಟ್‌ ಪ್ರವೇಶ

ಪಿ.ವಿ. ಸಿಂಧು, ಲಕ್ಷ್ಯ ಸೇನ್‌ ನಾಕೌಟ್‌ ಪ್ರವೇಶ

MUST WATCH

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

ಹೊಸ ಸೇರ್ಪಡೆ

5theft

ಮಂಗಳೂರು: ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

h vishwanath

7ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಪಾಠ ಮಾಡಿ: ಎಚ್.ವಿಶ್ವನಾಥ್

1-ggfdg-a

ಕೊಲ್ಲೂರು, ಕೃಷ್ಣಮಠಕ್ಕೆ ರಾಜ್ಯಪಾಲ ಗೆಹ್ಲೋಟ್ ಭೇಟಿ, ವಿಶೇಷ ಪ್ರಾರ್ಥನೆ

ಶ್ರೀ ಗಂಧ ಅಕ್ರಮ

ಶ್ರೀಗಂಧ ಚೋರರ ಮೇಲೆ ಗುಂಡಿನ ದಾಳಿ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.