ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತಿ ದುಬಾರಿ “ಫ್ರೆಂಚ್ ಫ್ರೈಸ್’
Team Udayavani, Jul 17, 2021, 9:37 PM IST
ವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್ ನಗರದ “ಸೆರೆನ್ಡಿಟಿ 3′ ಎಂಬ ರೆಸ್ಟರಾಂಟ್, ವಿಶ್ವದ ಅತಿ ದುಬಾರಿಯ ಫ್ರೆಂಚ್ ಫ್ರೈಸ್ ತಯಾರಿಸಿದೆ! ಅದರ ಒಂದೊಂದು ತುಣುಕಿನ ಬೆಲೆ 15,000 ರೂ. ಇದ್ದು, ಆ ಮೂಲಕ ಇದರ ತಯಾರಕರಾದ ಸೆರೆನ್ಡಿಟಿ 3 ಅಡುಗೆಭಟ್ಟರಾದ ಜೊ ಹಾಗೂ ಫೆಡ್ಡಿ ಅವರು “ವಿಶ್ವದ ಅತಿ ದುಬಾರಿ ಫ್ರೆಂಚ್ ಫ್ರೈಸ್ ತಯಾರಕರು’ ಎಂಬ ಗಿನ್ನಿಸ್ ದಾಖಲೆಗೆ ಭಾಜನರಾಗಿದ್ದಾರೆ.
ಈ ಫ್ರೆಂಚ್ ಫ್ರೈಸ್ಗೆ ಕ್ರೀಮಿಡಿಲಾ ಕ್ರೀಮಿ ಪೊಮ್ಮೆ ಫ್ರೈಟ್ಸ್ ಎಂದು ಹೆಸರಿಡಲಾಗಿದ್ದು, ಇದರಲ್ಲಿ ವಿಶೇಷವಾದ ಚಿಪರ್ಬೆಕ್ ಆಲೂಗೆಡ್ಡೆ, ಡೊಮ್ಪಿರಿಗ್ನಾನ್ ಶಾಂಪೇನ್, ಜೆ. ಲಿಬ್ಲಾಂಕ್ ಫ್ರೆಂಚ್ ಶಾಂಪೈನ್ ಆಧಾರಿತ ವಿನಿಗರ್, ಟ್ರಫಲ್ ಸಾಲ್ಟ್, ಟ್ರಫಲ್ ಆಯಿಲ್ ಬಳಸಿ ಈ ಫ್ರೆಂಚ್ ಫ್ರೈಸ್, ನಿಖರವಾದ ರುಚಿ, ನಿಖರವಾದ ಹದದಲ್ಲಿ ತಯಾರಿಸಲಾಗಿದೆ ಎಂದು ರೆಸ್ಟರಾಂಟ್ ಹೇಳಿದೆ.
ಇದನ್ನೂ ಓದಿ :ಹಿರಿಯ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡ ನಿಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್