Udayavni Special

ಕೋಣದ ಜತೆ 9 ವರ್ಷದ ಬಾಲಕನ ಕಂಬಳ ಓಟ ಪ್ರಾಕ್ಟಿಸ್! ಕಂಬಳದಲ್ಲೇ ಸಾಧನೆ ಮಾಡಬೇಕೆಂಬ ಹಂಬಲವಂತೆ

Team Udayavani, Jan 28, 2021, 9:25 PM IST

ಕೋಣದ ಜತೆ 9 ವರ್ಷದ ಬಾಲಕನ ಕಂಬಳ ಓಟ ಪ್ರಾಕ್ಟಿಸ್! ಕಂಬಳದಲ್ಲೇ ಸಾಧನೆ ಮಾಡಬೇಕೆಂಬ ಹಂಬಲ

ಕಾರ್ಕಳ : ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಮಂಜಲ್ ಬೆಟ್ಟುವಿನ 9ನೇ ವಯಸ್ಸಿನ ಬಾಲಕನೋರ್ವ ಕೋಣದ ಬಾಲ ಹಿಡಿದು ಓಡುವ ಮೂಲಕ ಕಂಬಳ ಓಟದ ಕಡೆ ಆಕರ್ಷಿತನಾಗಿದ್ದಾನೆ.

ಇಲ್ಲಿನ ಮಂಜಲ್ ಬೆಟ್ಟು ಸುಹಾಸ್ ಪ್ರಭು ಅಮೃತ ದಂಪತಿಗಳ ಪುತ್ರ ಅತಿಶ್ ಪ್ರಭು ಕಂಬಳ ಕ್ರೀಡಾ ಕಡೆ ಆಕರ್ಷಣೆಗೊಂಡು ಕೋಣದ ಜೊತೆ ಓಟ ನಡೆಸುವ ತಾಲೀಮು ನಡೆಸುತ್ತಿದ್ದಾನೆ.

ಇತ್ತೀಚೆಗೆ ಕಂಬಳ ಓಟದಲ್ಲಿ ಪ್ರಸಿದ್ದಿಗೆ ಬಂದ ಕಂಬಳ ಓಟಗಾರ ಹುಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ್‌ ಗೌಡ ಅವರು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದ್ದರು. ಅವರನ್ನೆ ಮಾಡೆಲ್ ಆಗಿ ಅನುಸರಿಸಿರುವ ಈ ಬಾಲಕ ಕೂಡ ಕಂಬಳದಲ್ಲಿ ಸಾಧನೆ ಮಾಡಬೇಕು ಎನ್ನುವ ಕನಸು ಹೊತ್ತಿದ್ದಾನೆ.

ತಂದೆ ಸುಹಾಸ್ ಪ್ರಭು ಕ್ರಷಿಕರು ಜತೆಗೆ ನಾಟಿ ವೈದ್ಯರು ಇವರು ಕೂಡ ಕಂಬಳ ಸ್ಪರ್ಧೆಗೆ ಕೋಣಗಳ ಜೊತೆ ತೆರಳುತ್ತಾರೆ. ಇತ್ತೀಚೆಗೆ ನಡೆದ ಕಂಬಳ ಓಟದಲ್ಲಿ ಪಾಲ್ಗೊಂಡಿದ್ದರು. ಇವರ ಮನೆಯಲ್ಲಿ ಈಗ ಮೂರು ಕೋಣಗಳಿದ್ದು ಅತಿಶ್ ಪ್ರಭುಗೆ ಕೋಣಗಳೆಂದರೆ ಇಷ್ಟ..ಕೋಣಗಳನ್ನು ತೊಳೆಯಲು ಹುಡುಗ ಕರೆದೊಯ್ಯುತಿದ್ದ, ಹಾಗೆ ಬರುವಾಗ ಕೋಣಗಳ ಜೊತೆ ಓಡುವುದನ್ನು ಕೆಲ ದಿನಗಳಿಂದ ಮೈಗೂಡಿಸಿಕೊಂಡಿದ್ದಾನೆ. ಇಷ್ಟು ಮಾತ್ರವಲ್ಲದೆ ಕಂಬಳ ಓಟಗಾರರಂತೆ ಉಡುಗೆ ತೊಡುಗೆಗಳನ್ನು ಧರಿಸುತ್ತಾನೆ. ಈತನ ಕಂಬಳ ಪ್ರೀತಿಗೆ ಹೆತ್ತವರು ಕೂಡ ಸಂತೋಷ ಪಡುತ್ತಿದ್ದಾರೆ.

ಇದನ್ನೂ ಓದಿ:ಫೆ. 1ರಿಂದ 9 ಮತ್ತು 11ನೇ ತರಗತಿಗಳೂ ಆರಂಭ : ಸಚಿವ ಸುರೇಶ್‌ ಕುಮಾರ್‌

ಅತಿಶ್ ಕಾರ್ಕಳದ ಎಸ್ ವಿಟಿ ಶಿಕ್ಷಣ ಸಂಸ್ಥೆಯ 4 ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಈತ ಕೋಣಗಳ ಜೊತೆ ಓಡುವ ವೀಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ. ಎಳಪ್ರಾಯದಲ್ಲೆ ಈತನಿಗೆ ಕಂಬಳದ ಮೇಲಿರುವ ಆಸಕ್ತಿ ಮೂಡಿರುವುದು ಭವಿಷ್ಯದಲ್ಲಿ ಈತ ಕಂಬಳ ಓಟಗಾರನಾಗಿ ಹೊರಬರುವ ಸಾಧ್ಯತೆ ದಟ್ಟವಾಗಿದೆ.

– ತಾಯಿ ಅಮೃತ ಮುಡಾರು ಗ್ರಾ.ಪಂ ಸದಸ್ಯೆ.

ಟಾಪ್ ನ್ಯೂಸ್

ಗೂಗಲ್‌ನಿಂದ ಭಾರತೀಯ ಮಹಿಳೆಯರಿಗೆ ಆರ್ಥಿಕ ನೆರವು

ಗೂಗಲ್‌ನಿಂದ ಭಾರತೀಯ ಮಹಿಳೆಯರಿಗೆ ಆರ್ಥಿಕ ನೆರವು

ಮಲ್ಪೆ ಬೀಚ್‌ನಿಂದ ಸೈಂಟ್‌ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್‌ ಸಾಹಸ ಯಾನ

ಮಲ್ಪೆ ಬೀಚ್‌ನಿಂದ ಸೈಂಟ್‌ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್‌ ಸಾಹಸ ಯಾನ

ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ಮೋದಿ ಫೋಟೋ : ಮಮತಾ ಬ್ಯಾನರ್ಜಿ ವ್ಯಂಗ್ಯ

kshama

ಮಹಾನಗರದ ನೌಕರಿ ತೊರೆದು ಕೃಷಿಯಲ್ಲಿ ಖುಷಿ ಕಂಡ ಕ್ಷಮಾ

Ariz Khan

‘2008 ಬಾಟ್ಲಾ ಹೌಸ್’ ಎನ್‍ಕೌಂಟರ್ : ಉಗ್ರ ಅರಿಜ್ ಖಾನ್ ಮೇಲಿನ ಆರೋಪ ಸಾಬೀತು

Amazon Food : ಫುಡ್ ಡೆಲಿವರಿ ಈಗ ಅಮೆಜಾನ್ ಸರದಿ! ಬೆಂಗಳೂರಿನ 62 ಸ್ಥಳಗಳಲ್ಲಿ ಸೇವೆ ಲಭ್ಯ

Amazon Food : ಫುಡ್ ಡೆಲಿವರಿ ಈಗ ಅಮೆಜಾನ್ ಸರದಿ! ಬೆಂಗಳೂರಿನ 62 ಪ್ರದೇಶಗಳಲ್ಲಿ ಸೇವೆ ಲಭ್ಯ

ಇದೊಂದು ಕಣ್ಣಾ ಮುಚ್ಚಾಲೆ, ಬೋಗಸ್ ಬಜೆಟ್ : ಡಿ.ಕೆ ಶಿವಕುಮಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಲ್ಪೆ ಬೀಚ್‌ನಿಂದ ಸೈಂಟ್‌ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್‌ ಸಾಹಸ ಯಾನ

ಮಲ್ಪೆ ಬೀಚ್‌ನಿಂದ ಸೈಂಟ್‌ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್‌ ಸಾಹಸ ಯಾನ

ಬಾಲಕನಿಗೆ ಲೈಂಗಿನ ದೌರ್ಜನ್ಯ: ಚಂದ್ರ ಹೆಮ್ಮಾಡಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ಬಾಲಕನಿಗೆ ಲೈಂಗಿನ ದೌರ್ಜನ್ಯ: ಚಂದ್ರ ಹೆಮ್ಮಾಡಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ಕಂಬಳ ಕರೆಗೆ ಶಾಶ್ವತ ವಿದಾಯ ಹೇಳಿದ ಅಲೆವೂರು- ತಡಂಬೈಲ್ ಕುಟ್ಟಿ.. ಅಭಿಮಾನಿಗಳ ಕಂಬನಿ

ಕಂಬಳ ಕರೆಗೆ ಶಾಶ್ವತ ವಿದಾಯ ಹೇಳಿದ ಅಲೆವೂರು- ತಡಂಬೈಲ್ ಕುಟ್ಟಿ.. ಅಭಿಮಾನಿಗಳ ಕಂಬನಿ

ಎಳ್ಳಾರೆ ಚೆನ್ನಿಬೆಟ್ಟು : ತಂಗುದಾಣ ಇದೆ, ಗ್ರಾಮಸ್ಥರಿಗಿಲ್ಲ ಬಸ್‌ ವ್ಯವಸ್ಥೆಯ ಭಾಗ್ಯ

ಎಳ್ಳಾರೆ ಚೆನ್ನಿಬೆಟ್ಟು : ತಂಗುದಾಣ ಇದೆ, ಗ್ರಾಮಸ್ಥರಿಗಿಲ್ಲ ಬಸ್‌ ವ್ಯವಸ್ಥೆಯ ಭಾಗ್ಯ

ವಾರದೊಳಗೆ ವಾರಾಹಿ ಯೋಜನೆಯ ರೂಪುರೇಷೆಗಳ ಸಮಗ್ರ ವರದಿ: ಪ್ರತಾಪ್‌ಚಂದ್ರ ಶೆಟ್ಟಿ

ವಾರದೊಳಗೆ ವಾರಾಹಿ ಯೋಜನೆಯ ರೂಪುರೇಷೆಗಳ ಸಮಗ್ರ ವರದಿ: ಪ್ರತಾಪ್‌ಚಂದ್ರ ಶೆಟ್ಟಿ

MUST WATCH

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

ಹೊಸ ಸೇರ್ಪಡೆ

ಗೂಗಲ್‌ನಿಂದ ಭಾರತೀಯ ಮಹಿಳೆಯರಿಗೆ ಆರ್ಥಿಕ ನೆರವು

ಗೂಗಲ್‌ನಿಂದ ಭಾರತೀಯ ಮಹಿಳೆಯರಿಗೆ ಆರ್ಥಿಕ ನೆರವು

ಮಲ್ಪೆ ಬೀಚ್‌ನಿಂದ ಸೈಂಟ್‌ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್‌ ಸಾಹಸ ಯಾನ

ಮಲ್ಪೆ ಬೀಚ್‌ನಿಂದ ಸೈಂಟ್‌ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್‌ ಸಾಹಸ ಯಾನ

Constant awareness from monasteries

ಮಠಗಳಿಂದ ನಿರಂತರ ಜಾಗೃತಿ

ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ಮೋದಿ ಫೋಟೋ : ಮಮತಾ ಬ್ಯಾನರ್ಜಿ ವ್ಯಂಗ್ಯ

kshama

ಮಹಾನಗರದ ನೌಕರಿ ತೊರೆದು ಕೃಷಿಯಲ್ಲಿ ಖುಷಿ ಕಂಡ ಕ್ಷಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.