ಶಾಲೆಗಳಲ್ಲಿ ಮೊಟ್ಟೆ ವಿತರಿಸದಂತೆ ಬಸವ ಧರ್ಮ ಮಠಾಧೀಶರ ಹೇಳಿಕೆಗೆ ಖಂಡನೆ


Team Udayavani, Dec 5, 2021, 4:40 PM IST

17banana

ಚನ್ನಗಿರಿ: ಸರ್ಕಾರಿ ಶಾಲೆಗಳಲ್ಲಿ ಬಿಸಿ ಊಟದೊಂದಿಗೆ ಮಕ್ಕಳಿಗೆ ಮೊಟ್ಟೆ ವಿತರಿಸುವುದನ್ನು ವಿರೋಧಿಸಿ ಧಾರವಾಡದಲ್ಲಿ ಬಸವ ಧರ್ಮ ಮಠಾಧೀಶರುಗಳು ಸಭೆ ನಡೆಸಿ ಮೊಟ್ಟೆ ವಿತರಿಸುವುದನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಒತ್ತಡ ತಂದಿರುವುದು ಸರಿಯಲ್ಲ ಎಂದು ಸಾಮಾಜಿಕ ಹೋರಾಟಗಾರ ಬಸವಾಪುರ ರಂಗನಾಥ ನಾಯಕ ಹೇಳಿದರು.

ಮಠಾದೀಶರಾದವರು ಮಠದಲ್ಲಿ ಧರ್ಮ ಭೋಧನೆ ಮಾಡಲಿ ಅದು ಬಿಟ್ಟು ಸರ್ಕಾರದ ಯೋಜನೆಗಳಲ್ಲಿ ಹಸ್ತಕ್ಷೇಪ ಮಾಡವುದು ಸರಿಯಲ್ಲ. ಸರ್ಕಾರ ಬಡ ಮಕ್ಕಳಿಗೆ ವಿತರಿಸುವ ಪೌಷ್ಟಿಕ ಆಹಾರ ವಿರೋಧ ಮಾಡುವುದನ್ನು ಖಂಡಿಸುತ್ತೆವೆ ಎಂದರು.

ಸ್ವಾಮಿಗಳೇ ನೀವು ಮೊಟ್ಟೆ ತಿನ್ನದೆ ಇದ್ದರೆ ಬಿಡಿ ನಿಮಗೆ ಮೊಟ್ಟೆ ತಿನ್ನಿ ಎಂದು ಒತ್ತಾಯ ಮಾಡಿದವರು ಯಾರು ಎಂದು ಪ್ರಶ್ನೆ ಮಾಡಿ, ಮಾತನಾಡುತ್ತ ನಮ್ಮ ನೆಚ್ಚಿನ ಪೌಷ್ಟಿಕ ಆಹಾರ ನಾವು ತಿನ್ನುತ್ತೇವೆ ಅದನ್ನು ತಡೆಯಲು ನಿಮಗೇನು ಹಕ್ಕು ಇದೆ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಮೊಟ್ಟೆ ಜತೆಗೆ ಬಾಳೆ ಹಣ್ಣನ್ನು ನೀಡುತ್ತಿದೆ. ಮೊಟ್ಟೆ ಬೇಡವಾದವರು ಬಾಳೆ ಹಣ್ಣು ತಿನ್ನಲಿ. ಹಣ್ಣು ಬೇಡವಾದ ಮಕ್ಕಳು ಮೊಟ್ಟೆ ತಿನ್ನುತ್ತಾರೆ. ನೀವು ಬೇಕಾದರೆ ನಿಮ್ಮ ಮಕ್ಕಳಿಗೆ ಮನೆಯಲ್ಲಿ ಸೇಬು ಹಣ್ಣು.  ಡ್ರೈ ಪ್ರೋಟ್ಸ್ ತಿನ್ನಿಸಿ, ನಿಮಗೆ ಬೇಕಾದದ್ದು ತಿನ್ನಿ. ನಿಮ್ಮನ್ನು ಯಾರು ಕೇಳುತ್ತಾರೆ. ಸರ್ಕಾರಿ ಶಾಲೆಯಲ್ಲಿ  ಬಡ ಮಕ್ಕಳಿಗೆ ನೀಡುವ  ಮೊಟ್ಟೆ ನಿಲ್ಲಿಸಿ ಅನ್ನುವುದು ನಿಮ್ಮ ಅತೀರೇಕದ ವರ್ತನೆಯಾಗುತ್ತದೆ. ಹಾಗೂ ನಮ್ಮ ಇಚ್ಚೆಯ ಆಹಾರ ಕ್ರಮದ ಮೇಲೆ ದಬ್ಬಾಳಿಕೆ ಮಾಡಿದಂತೆ ಆಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ಬೆಳ್ತಂಗಡಿ: ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ ರಕ್ಷಣೆ

ಜಗಜ್ಯೋತಿ ಬಸವಣ್ಣನವರು ಮಾಂಸಹಾರಿಗಳು ಸಸ್ಯಹಾರಿಗಳಲ್ಲಿ ಯಾವ ಬೇಧ ಕಾಣದೆ ಅವರು ಇದ್ದಂತೆ ಒಪ್ಪಿಕೊಂಡು ಸಮಾಜ ಸುಧಾರಣೆ ಮಾಡಿದಂತ ಮಹಾನ್ ಪುರುಷ. ಬಸವ ಧರ್ಮ ಪರಿಪಾಲಕರಾದ ನೀವು ಯಾಕೆ ಮಾಂಸಹಾರಿಗಳನ್ನು ಅವರ ಆಹಾರ ಪದ್ಧತಿಯನ್ನು ವಿರೋಧ ಮಾಡುತ್ತೀರಿ. ಆಹಾರ ಪದ್ಧತಿ ಆಯ್ಕೆ ಅವರವರ ವೈಯುಕ್ತಿಕ ಇಚ್ಚೆಗೆ ಬಿಟ್ಟ ವಿಚಾರ ಅದನ್ನು ಪ್ರಶ್ನಿಸುವ, ವಿರೋಧಿಸುವ, ತಡೆಯುವ ಹಕ್ಕು ಯಾರಿಗೂ ಇಲ್ಲ. ನಿಮ್ಮ ಅತೀರೇಕದ ವರ್ತನೆ ನಿಲ್ಲಿಸಿ. ಇಲ್ಲವಾದರೆ ರಾಜ್ಯದಾದ್ಯಂತ ಹಿಂದುಳಿದ ದಲಿತ ಮಠಾಧೀಶರ ನೇತೃತ್ವದಲ್ಲಿ ನಾವು ನಿಮ್ಮ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಟಾಪ್ ನ್ಯೂಸ್

mohammed shami

“ತಂಡಕ್ಕೆ ನಾಯಕನ ಅಗತ್ಯವಿದೆ”: ಮುಂದಿನ ಟೆಸ್ಟ್ ನಾಯಕನ ಕುರಿತು ಮೊಹಮ್ಮದ್ ಶಮಿ

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ

1-sadsad

ಹೂ ಅಂಟಾವ ಮಾವ, ಉಹೂ ಅಂಟಾವ..! : ಶಾಸಕ ರಾಜೂಗೌಡ ಟಾಂಗ್

ಬೊಮ್ಮಾಯಿ ಸರ್ಕಾರದ ಸಾಧನೆ ಕೇವಲ ಜಾಹಿರಾತಿಗೆ ಮಾತ್ರ ಸೀಮಿತ: ಸಿದ್ದರಾಮಯ್ಯ

ಬೊಮ್ಮಾಯಿ ಸರ್ಕಾರದ ಸಾಧನೆ ಕೇವಲ ಜಾಹಿರಾತಿಗೆ ಮಾತ್ರ ಸೀಮಿತ: ಸಿದ್ದರಾಮಯ್ಯ

appu photo

ದೀಪ ರಾಯಭಾರಿ ಪುನೀತ್ ಸ್ಮರಣೆಗೆ ಇಂದು ದೀಪ‌ನಮನ

5accident

ಪುತ್ತೂರು: ಜೀಪ್-ರಿಕ್ಷಾ ಢಿಕ್ಕಿ; ಮೂವರು ಕೂಲಿ ಕಾರ್ಮಿಕರು ಗಂಭೀರ

PUBG ಪ್ರಭಾವ; ತಾಯಿ ಸೇರಿ ಇಡೀ ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಂದ 14ರ ಬಾಲಕ

PUBG ಪ್ರಭಾವ; ತಾಯಿ ಸೇರಿ ಇಡೀ ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಂದ 14ರ ಬಾಲಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanagere news

ಗುಣಮುಖರ ಪ್ರಮಾಣ ಹೆಚ್ಚಳ

davanagere news

ಕ್ಯಾಂಪಸ್‌ ಸಂದರ್ಶನದಲ್ಲಿ ವಿದ್ಯಾರ್ಥಿಗಳ ಆಯ್ಕೆ

davanagere news

ದುಗ್ಗಮ್ಮ ಜಾತ್ರೆಗೆ ಮುಹೂರ್ತ ಫಿಕ್ಸ್‌

ballari news

ಪ್ರಜಾಪ್ರಭುತ್ವದಲ್ಲಿ ಪ್ರತಿ ಮತ ಅಮೂಲ್ಯ

davanagere news

ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

MUST WATCH

udayavani youtube

ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

ಹೊಸ ಸೇರ್ಪಡೆ

Untitled-1

ಮೂಲ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

1-asdasqeqe

ಮೈಸೂರು: ವಿದ್ಯಾರ್ಥಿನಿಗೆ ಮುಖ್ಯೋಪಾಧ್ಯಾಯನ ಕಿಸ್; ವಿಡಿಯೋ ವೈರಲ್

9kalaburugi

ಕೋಲಿ ಎಸ್‌ಟಿ ಸೇರ್ಪಡೆ ಸನ್ನಿಹಿತ: ಚಿಂಚನಸೂರ

mohammed shami

“ತಂಡಕ್ಕೆ ನಾಯಕನ ಅಗತ್ಯವಿದೆ”: ಮುಂದಿನ ಟೆಸ್ಟ್ ನಾಯಕನ ಕುರಿತು ಮೊಹಮ್ಮದ್ ಶಮಿ

ಜಿಲ್ಲೆಯಲ್ಲಿ 2,013 ಮಕ್ಕಳಿಗೆ ಕೊರೊನಾ: ಡಿಎಚ್‌ಒ

ಜಿಲ್ಲೆಯಲ್ಲಿ 2,013 ಮಕ್ಕಳಿಗೆ ಕೊರೊನಾ: ಡಿಎಚ್‌ಒ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.