ಹೈದರಾಬಾದ್ ನ 85 ವರ್ಷದಷ್ಟು ಹಳೇ ಟಾಕೀಸ್ ಕಗ್ಗತ್ತಲೆಗೆ!
Team Udayavani, Feb 7, 2021, 10:40 PM IST
ಹೈದರಾಬಾದ್: ಕೊರೊನಾ ಲಾಕ್ಡೌನ್ ದೇಶದ ಹಲವು ಚಿತ್ರಮಂದಿರಗಳನ್ನು ಕಗ್ಗತ್ತಲೆಗೆ ತಳ್ಳಿದ್ದು, “ಮುತ್ತಿನ ನಗರಿ’ಯ 85 ವರ್ಷದಷ್ಟು ಹಳೇ ಟಾಕೀಸ್ “ಯಾಕೂತ್ ಮಹಲ್’ ಕೂಡ ಚಿಂತಾಜನಕ ಸ್ಥಿತಿ ತಲುಪಿದೆ.
ಶೇ.100 ಪ್ರೇಕ್ಷಕರೊಂದಿಗೆ ಸಿನಿಮಾ ಪ್ರದರ್ಶನಕ್ಕೆ ಸರ್ಕಾರ ಸಮ್ಮತಿ ನೀಡಿದ್ದಾಗ್ಯೂ ಟಾಕೀಸ್ಗೆ ತೀವ್ರ ಆರ್ಥಿಕ ಬಿಕ್ಕಟ್ಟಿನ ಸಿಡಿಲು ಬಡಿದಿದೆ. ಆರ್ಥಿಕ ಪ್ಯಾಕೇಜ್ ಘೋಷಿಸಿದರಷ್ಟೇ ಚಿತ್ರಮಂದಿರ ತೆರೆಯಲು ಸಾಧ್ಯ ಎನ್ನುವ ಮಟ್ಟಕ್ಕೆ ದಯನೀಯ ಸ್ಥಿತಿ ತಲುಪಿದೆ.
ಟಾಕೀಸಿನ 10 ಸಿಬ್ಬಂದಿ ಸಂಬಳ ಕಾಣದೆ ವರುಷ ಕಾಣುತ್ತಿದ್ದಾರೆ. 1927ರಲ್ಲಿ ಚಿಕಾಗೊದಿಂದ ಆಮದುಗೊಂಡ ಪ್ರೊಜೆಕ್ಟರ್ ಬಳಸುತ್ತಿದ್ದ, 2 ವರ್ಷದ ಹಿಂದಷ್ಟೇ ರೀಲ್ನಿಂದ ಡಿಜಿಟಲ್ ವ್ಯವಸ್ಥೆಗೆ ಮಾರ್ಪಾಡಾಗಿದ್ದ ಈ ಟಾಕೀಸ್ ನಲ್ಲಿ ಹಿಂದಿ, ತೆಲುಗು ಚಿತ್ರರಂಗದ ನೂರಾರು ಚಿತ್ರಗಳು ಶತದಿನಗಳನ್ನು ಆಚರಿಸಿಕೊಂಡಿವೆ.
ಇದನ್ನೂ ಓದಿ:ಉಗ್ರರಿಗೆ ಆರ್ಥಿಕ ನೆರವು ಆರೋಪ : ಉಗ್ರ ಹಫೀಜ್ಗೆ ಜಾಮೀನು ರಹಿತ ಬಂಧನ ವಾರೆಂಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು