Udayavni Special

ಇಂಗ್ಲೆಂಡ್‌, ಚೀನಾ ಹೊರತುಪಡಿಸಿ 156 ದೇಶೀಯರಿಗೆ ಭಾರತದ ಇ-ವೀಸಾ ಲಭ್ಯ

ಕೊರೊನಾ ಕಾರಣಕ್ಕೆ ಹೇರಿದ್ದ ನಿರ್ಬಂಧ ತೆರವು ಮಾಡಿದ ಭಾರತ

Team Udayavani, Apr 14, 2021, 10:25 PM IST

ಇಂಗ್ಲೆಂಡ್‌, ಚೀನಾ ಹೊರತುಪಡಿಸಿ 156 ದೇಶೀಯರಿಗೆ ಭಾರತದ ಇ-ವೀಸಾ ಲಭ್ಯ

ನವದೆಹಲಿ: ವಿವಿಧ ಕಾರಣಗಳಿಗಾಗಿ ಭಾರತಕ್ಕೆ ಬರಲು ತುದಿಗಾಲಲ್ಲಿ ನಿಂತಿರುವ ವಿದೇಶೀಯರಿಗೆ, ಭಾರತದ ವಿದೇಶಾಂಗ ಸಚಿವಾಲಯ ಸಂತೋಷದ ಸುದ್ದಿ ನೀಡಿದೆ. ಜಗತ್ತಿನ 156 ರಾಷ್ಟ್ರಗಳ ಪ್ರಜೆಗಳು ಇನ್ನು ಎಲ್ಲರೀತಿಯ ವೀಸಾಗಳಡಿಯಲ್ಲಿ ಭಾರತಕ್ಕೆ ಬರಬಹುದು. ಅಂದರೆ ತನ್ನ ಹೊಸ ಆದೇಶದ ಮೂಲಕ ವೈದ್ಯಕೀಯ, ಉದ್ಯಮ, ಪ್ರವಾಸಿ, ಕಾನ್ಫರೆನ್ಸ್‌ ಇ-ವೀಸಾಗಳಡಿಯಲ್ಲಿ ಭಾರತಕ್ಕೆ ಬರಲು ಅನುವು ಮಾಡಿಕೊಟ್ಟಿದೆ. ಆದರೆ ಈ ಅನುಕೂಲ ಚೀನಾ ಮತ್ತು ಇಂಗ್ಲೆಂಡ್‌ ದೇಶೀಯರಿಗೆ ಲಭ್ಯವಿಲ್ಲ.

ಈ ಎರಡು ದೇಶೀಯರಿಗೆ ವೀಸಾ ನೀಡುವ ಬಗ್ಗೆ ಸದ್ಯದಲ್ಲೇ ಚರ್ಚೆ ನಡೆಸಿ ಕೇಂದ್ರ ತೀರ್ಮಾನಿಸಲಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೊನಾ ತೀವ್ರವಾಗಿದ್ದಾಗ ಕೇಂದ್ರಸರ್ಕಾರ ಬಹುತೇಕ ಎಲ್ಲ ರೀತಿಯ ವೀಸಾಗಳನ್ನು ಅಮಾನತು ಮಾಡಿತ್ತು.

ಆದರೆ ಅಕ್ಟೋಬರ್‌ ತಿಂಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಬಹುತೇಕ ಎಲ್ಲ ರೀತಿಯ ವೀಸಾಗಳನ್ನು ನಿರ್ಬಂಧಮುಕ್ತಗೊಳಿಸಿತ್ತು. ಅದರಲ್ಲಿ ಇ-ವೀಸಾ, ಪ್ರವಾಸಿ, ವೈದ್ಯಕೀಯ ವೀಸಾಗಳು ಸೇರಿರಲಿಲ್ಲ. ಈಗ ಇವುಗಳನ್ನೂ ನಿರ್ಬಂಧಮುಕ್ತ ಮಾಡಲಾಗಿದೆ.

ಇದನ್ನೂ ಓದಿ :ಕೈಕೊಟ್ಟ ಪ್ರಿನ್ಸ್‌ ಹ್ಯಾರಿ, ಕೋರ್ಟ್‌ ಮೆಟ್ಟಿಲೇರಿದ ವಕೀಲೆ!

ಟಾಪ್ ನ್ಯೂಸ್

Son death from a heart attack

ಸೋಂಕಿಗೆ ತಾಯಿ ಬಲಿ, ಹೃದಯಾಘಾತದಿಂದ ಮಗ ಸಾವು

ಸಿದ್ದರಾಮಯ್ಯ

ಮಹಿಳಾಪರ ಬಜೆಟ್ ಎನ್ನುವುದು ಬಾಯಿಮಾತಿಗಷ್ಟೇ ಸೀಮಿತವೇ?: ಸಿದ್ದರಾಮಯ್ಯ

ಮೂಳೂರು‌: ಅಕ್ರಮ‌ ಕಸಾಯಿ ಖಾನೆಗೆ ದಾಳಿ; 6 ಮಂದಿ ಸೆರೆ, ನಾಲ್ಕು ಕರುಗಳ‌ ರಕ್ಷಣೆ

ಮೂಳೂರು‌: ಅಕ್ರಮ‌ ಕಸಾಯಿ ಖಾನೆಗೆ ದಾಳಿ; 6 ಮಂದಿ ಸೆರೆ, ನಾಲ್ಕು ಕರುಗಳ‌ ರಕ್ಷಣೆ

ಕೋವಿಡ್ ಗೆ ಖಾಸಗಿ ವಾಹಿನಿ ಕ್ಯಾಮರಾಮೆನ್ ಬಲಿ

ಕೋವಿಡ್ ಗೆ ಖಾಸಗಿ ವಾಹಿನಿ ಕ್ಯಾಮರಾಮೆನ್ ಬಲಿ

ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ., 1 ಲಕ್ಷ N-95 ಮಾಸ್ಕ್ ನೀಡಿದ ಅಪೆಕ್ಸ್ ಬ್ಯಾಂಕ್

ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ., 1 ಲಕ್ಷ N-95 ಮಾಸ್ಕ್ ನೀಡಿದ ಅಪೆಕ್ಸ್ ಬ್ಯಾಂಕ್

ಸುರತ್ಕಲ್  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

ಸುರತ್ಕಲ್  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

hkkjhjhiyuuy

ಸಾವಿನ ಸರಣಿ ಮಧ್ಯೆಯೂ ರೆಂಟಿ ಹೊತ್ತ ರೈತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡ್ಯಾನ್ಸ್ ಮೂಲಕ ಕೋವಿಡ್ ಜಾಗೃತಿ ಮೂಡಿಸಿದ ಪೊಲೀಸರು

ಡ್ಯಾನ್ಸ್ ಮೂಲಕ ಕೋವಿಡ್ ಜಾಗೃತಿ ಮೂಡಿಸಿದ ಪೊಲೀಸರು

ffffffffffff

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 4,205 ಮಂದಿ ಕೋವಿಡ್ ಗೆ ಬಲಿ!

ಗಗಗಗಗಗಗಗಗಗಗಗ

ಮಹಾರಾಷ್ಟ್ರ ಕೋವಿಡ್ ಸೋಂಕಿತರಿಗೆ ಮತ್ತೊಂದು ಶಾಕ್ : 2000 ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ

fhdtgrt

‘ಚೆನ್ನಾಗಿದ್ದೇನೆ,ನನಗೇನು ಆಗಿಲ್ಲ’: ಸಾವಿನ ವದಂತಿಗೆ ‘ಶಕ್ತಿಮಾನ್’ ನಟ ಮುಕೇಶ್ ಆಕ್ರೋಶ   

dfhf

ಆಮ್ಲಜನಕ ಕೊರತೆಯಿಂದ ಗೋವಾದಲ್ಲಿ 4 ಗಂಟೆಯಲ್ಲಿ 26 ಮಂದಿ ಸಾವು!

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

hjgutyuty

ಕೆರೆ ತುಂಬಿಸುವ ಯೋಜನೆ ವರದಾನ

Son death from a heart attack

ಸೋಂಕಿಗೆ ತಾಯಿ ಬಲಿ, ಹೃದಯಾಘಾತದಿಂದ ಮಗ ಸಾವು

ghftytyt

ಸೋಂಕಿತರಲಿ ಆತ್ಮಸ್ಥೈರ್ಯ ಹೆಚ್ಚಿಸಿದ ಗವಿಮಠ

jjjjjjjjjjjjjjjjjjjjjjjjjjjjjjjjjj

ಆಂಬ್ಯುಲೆನ್ಸ್ ಸೇವೆ ನೀಡಿದ ಖಂಡ್ರೆ

ಸಿದ್ದರಾಮಯ್ಯ

ಮಹಿಳಾಪರ ಬಜೆಟ್ ಎನ್ನುವುದು ಬಾಯಿಮಾತಿಗಷ್ಟೇ ಸೀಮಿತವೇ?: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.