ರಾಷ್ಟ್ರೀಯ ಸೀನಿಯರ್ ರೆಸ್ಲಿಂಗ್ : ಸಾಕ್ಷಿಯನ್ನು ಕೆಡವಿದ ಸೋನಂ
Team Udayavani, Jan 31, 2021, 12:41 AM IST
ಆಗ್ರಾ: ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ರಾಷ್ಟ್ರೀಯ ಸೀನಿಯರ್ ಕುಸ್ತಿ ಸ್ಪರ್ಧೆಯಲ್ಲಿ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ. 19 ವರ್ಷದ ಹರ್ಯಾಣದ ರೆಸ್ಲರ್ ಸೋನಂ ವಿರುದ್ಧದ 62 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸಾಕ್ಷಿ 5-7 ಅಂತರದ ಸೋಲನುಭವಿಸಿದರು.
ಇದು ಸೋನಂ ವಿರುದ್ಧ ಸಾಕ್ಷಿ ಅನುಭವಿಸಿದ 3ನೇ ಸೋಲು. ಸೋನಂ ಸ್ವರ್ಣ ಗೆದ್ದರು. ಕಂಚು ಮಧ್ಯಪ್ರದೇಶದ ಪುಷ್ಪಾ ಮತ್ತು ಹರ್ಯಾಣದ ಮನೀಷಾ ಪಾಲಾಯಿತು. ಸಾಕ್ಷಿ ಮಲಿಕ್ ಇಲ್ಲಿ ರೈಲ್ವೇಯನ್ನು ಪ್ರತಿನಿಧಿಸಿದ್ದರು.
50 ಕೆಜಿ ವಿಭಾಗದಲ್ಲಿ ಹರ್ಯಾಣದ ಮೀನಾಕ್ಷಿ, 55 ಕೆಜಿ ವಿಭಾಗದಲ್ಲಿ ಹರ್ಯಾಣದ ಅಂಜು, 57 ಕೆಜಿ ವಿಭಾಗದಲ್ಲಿ ಹರ್ಯಾಣದ ಅಂಶು, 72 ಕೆಜಿ ವಿಭಾಗದಲ್ಲಿ ಆರ್ಎಸ್ಪಿಬಿಯ ಪಿಂಕಿ ಚಿನ್ನದ ಪದಕ ಗೆದ್ದರು.
ಇದನ್ನೂ ಓದಿ:ರಣಜಿ ಪಂದ್ಯಾವಳಿ ಕೈಬಿಟ್ಟ BCCI :87 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಪಂದ್ಯ ರದ್ದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ