ಜಗತ್ತು ಕಂಡ ದೈತ್ಯ ಮೋಸಗಾರ ಬರ್ನಿ ಮೆಡೋಫ್ ನಿಧನ
Team Udayavani, Apr 15, 2021, 11:30 PM IST
ವಾಷಿಂಗ್ಟನ್: ಜಗತ್ತು ಕಂಡ ಅತಿ ದೊಡ್ಡ ಮೋಸದ ವ್ಯವಹಾರ ಹಾಗೂ ಅದೇ ಕಾರಣಕ್ಕಾಗಿ 150 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಬರ್ನಾರ್ಡ್ ಎಲ್. ಮೆಡೋಫ್, ಏ. 14ರಂದು ಮೃತಪಟ್ಟಿದ್ದಾನೆ.
ಬಟ್ನರ್ ಜೈಲಿನಲ್ಲಿ ಬಂಧಿಯಾಗಿದ್ದ ಆತ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಬಟ್ನರ್ ಮೆಡಿಕಲ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಮೆರಿಕ ಷೇರು ಮಾರುಕಟ್ಟೆಯಲ್ಲಿ ಅತ್ಯಂತ ಮೇಧಾವಿ ಎನಿಸಿಕೊಂಡಿದ್ದ ಆತ, ದೊಡ್ಡ ಶ್ರೀಮಂತರನ್ನು ತನ್ನ ಗ್ರಾಹಕರನ್ನಾಗಿಸಿಕೊಂಡಿದ್ದ. ಆತನ ಸ್ಕೀಂನಲ್ಲಿ ಹಣ ತೊಡಗಿಸಿಕೊಂಡರಿಗೆ ರಿಟರ್ನ್ಸ್ ಸ್ವರೂಪದಲ್ಲಿ ಹೇರಳವಾಗಿ ಹಣ ನೀಡುತ್ತಾನೆ ಎಂದು ಹೇಳಲಾಗಿತ್ತು. ಅಸಲಿಗೆ, ಅದು ರಿಟರ್ನ್ಸ್ ಆಗಿರಲಿಲ್ಲ.
ಸ್ಕೀಂನಲ್ಲಿ ಹೊಸದಾಗಿ ಸೇರಿಕೊಂಡವರಿಂದ ಬಂದ ಹಣವನ್ನು ಆ ಮೊದಲು ಹೂಡಿಕೆ ಮಾಡಿದವರಿಗೆ ನೀಡುತ್ತಿದ್ದ ಅಷ್ಟೆ. ಕೊನೆಗೊಂದು ದಿನ ಈ ಹಗರಣ ಹೊರಬಂದು ಆತ ಜೈಲು ಪಾಲಾಗಿದ್ದ.
ಇದನ್ನೂ ಓದಿ :ಚೀನಾ ಚಿತಾವಣೆಗಳಿಗೆ ಭಾರತ ಬಗ್ಗುವುದಿಲ್ಲ : ಬಿಪಿನ್ ರಾವತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು