ತುಟ್ಟಿಯಾಗಲಿವೆ ಕಾರು
Team Udayavani, Jul 14, 2023, 7:32 AM IST
ಹೊಸದಿಲ್ಲಿ: ಬಹು ಉದ್ದೇಶಗಳ ವಾಹನ (ಮಲ್ಟಿಪರ್ಪಸ್ ಯುಟಿಲಿಟಿ ವೆಹಿಕಲ್- ಎಂಪಿವಿ) ಖರೀದಿ ಇರಾದೆ ಇದ್ದರೆ ನಿಮಗೆ ನಿರಾಸೆ ಕಾದಿದೆ. ಇತ್ತೀಚೆಗೆ ಮುಕ್ತಾಯವಾದ ಜಿಎಸ್ಟಿ ಮಂಡಳಿ ಸಭೆಯಲ್ಲಿ 4,000 ಮಿ.ಮೀ. ಉದ್ದ, 1,500 ಸಿಸಿಗಿಂತ ಹೆಚ್ಚು ಸಾಮರ್ಥ್ಯ ಇರುವ ವಾಹನಗಳಿಗೆ ಮೇಲ್ತೆರಿಗೆ ಪ್ರಮಾಣವನ್ನು ಶೇ. 20ರಿಂದ ಶೇ. 22, ಜಿಎಸ್ಟಿಯನ್ನು ಶೇ. 28ಕ್ಕಿಂತ ಏರಿಕೆ ಮಾಡಿದ್ದು, ಇಂತಹ ವಾಹನಗಳ ಉತ್ಪಾದಕರು ಬೆಲೆ ಏರಿಕೆ ಬಗ್ಗೆ ಶೀಘ್ರದಲ್ಲಿಯೇ ಘೋಷಣೆ ಮಾಡುವ ಸಾಧ್ಯತೆಗಳು ಇವೆ.
ಬೆಲೆ ಹೆಚ್ಚಳವಾಗಬಲ್ಲ ಸಂಭಾವ್ಯ ವಾಹನಗಳೆಂದರೆ ಟೊಯೋಟಾದ ಇನ್ನೋವಾ ಕ್ರಿಸ್ಟಾ, ಹೈಕ್ರಾಸ್ ಪೆಟ್ರೋಲ್, ಮಾರುತಿ-ಸುಜುಕಿಯ ಇನ್ವಿಕ್ಟೋ ಎನ್ನಲಾಗುತ್ತಿದೆ. ಮೇಲ್ತೆರಿಗೆ ಹೆಚ್ಚಳ ಎಸ್ಯುವಿ, ಎಂಯುವಿ ಅಥವಾ ಎಂಪಿವಿಗಳಿಗೆ ಅನ್ವಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ