ಸ್ಕಾಲರ್ಶಿಪ್ಗೆ ಅರ್ಹತೆ
Team Udayavani, May 8, 2019, 7:35 PM IST
ಬದಿಯಡ್ಕ : 2018-19 ಶೈಕ್ಷಣಿಕ ವರ್ಷದ ಎಲ್.ಎಸ್.ಎಸ್. ಪರೀಕ್ಷೆಯಲ್ಲಿ ಮಧೂರು ಕಿರಿಯ ಪ್ರಾಥಮಿಕ ಶಾಲೆಯ ಕಿಶೋರ್ ಹಾಗೂ ಜ್ಯೋತ್ಸ್ನಾ ತೇರ್ಗಡೆಗೊಂಡು ಸ್ಕಾಲರ್ಶಿಪ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇವರನ್ನು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಿ.ಟಿ.ಎ. ಅಧ್ಯಕ್ಷ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.