ಬಂಗಾರಪ್ರಿಯರಿಗೆ ಅಕ್ಷಯ ತೃತೀಯಾ ಉಡುಗೊರೆ

ಮತ್ತಷ್ಟು ಬೆಲೆ ಕಡಿಮೆಯಾಗುವ ನಿರೀಕ್ಷೆ

Team Udayavani, Apr 23, 2019, 6:27 AM IST

gold

ಮಂಗಳೂರು: ಮೂರು ತಿಂಗಳುಗಳಿಂದ ನಿರಂತರ ಏರು ಗತಿಯಲ್ಲಿದ್ದ ಚಿನ್ನದ ಬೆಲೆ ಕೆಲವು ದಿನಗಳಿಂದ ಇಳಿಮುಖವಾಗು ತ್ತಿದೆ. ಸೋಮವಾರವೂ ಡಾಲರ್‌ ಬೆಲೆ ಕುಸಿದಿದ್ದು, ಚಿನ್ನ ಕೊಳ್ಳುಗರಿಗೆ ಶುಭ ಸುದ್ದಿ ತಂದಿದೆ.

ಶುಭ ಸಮಾರಂಭ, ಅಕ್ಷಯ ತೃತೀಯಾದ ಸಂಭ್ರಮದಲ್ಲಿರುವ ಹೆಂಗಳೆಯರು ಕೊಂಚ ನಿರಾಳ ವಾಗಿದ್ದಾರೆ. ಜಾಗ ತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಳ ಮತ್ತು ರೂಪಾಯಿ ಸಹಿತ ವಿವಿಧ ಕರೆನ್ಸಿ ಮೌಲ್ಯ ಕುಸಿತವಾದ್ದರಿಂದ ಜನವರಿಯಲ್ಲಿ ಗ್ರಾಂ ಚಿನ್ನದ ಬೆಲೆ 3 ಸಾವಿರ ರೂ. ಗಡಿ ದಾಟಿತ್ತು. ಅನಂತರ ಇಳಿದಿರಲೇ ಇಲ್ಲ.

ಒಂದು ವಾರದಿಂದ ಇಳಿಮುಖವಾಗಿದ್ದರೂ, ವ್ಯತ್ಯಯ ಮುಂದುವರಿದಿದೆ. ಸೋಮವಾರ ಮತ್ತೆ ಸ್ವಲ್ಪ ಕುಸಿದಿದ್ದು, ಬೆಲೆ ಇನ್ನಷ್ಟು ಕಡಿಮೆಯಾಗಬಹುದು ಎಂಬುದು ಸ್ವರ್ಣ ವ್ಯಾಪಾರಿಗಳ ಅಂದಾಜು. ರೂಪಾಯಿ ಎದುರು ಡಾಲರ್‌ ಮೌಲ್ಯ ಕುಸಿದಿರುವುದು ಚಿನ್ನದ ಬೆಲೆ ಕಡಿಮೆಯಾಗಲು ಕಾರಣ.

ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಲೆ ಕುಸಿದ ಕಾರಣ ಚಿನ್ನ ಖರೀದಿಗೆ ಸಕಾಲ ಎನ್ನುತ್ತಾರೆ ವ್ಯಾಪಾರಸ್ಥರು.

ಅಕ್ಷಯ ತೃತೀಯಾ ಖರೀದಿ ಭರಾಟೆ
ಚಿನ್ನದ ಬೆಲೆ ಗ್ರಾಂಗೆ 3 ಸಾವಿರಕ್ಕೂ ಹೆಚ್ಚಿದ್ದುದರಿಂದ ಈ ವರ್ಷ ಮೇ 7ರಂದು ಅಕ್ಷಯ ತೃತೀಯಾ ಖರೀದಿ ಹೇಗೆ ಎಂಬ ಚಿಂತೆ ಅನೇಕರಲ್ಲಿತ್ತು. ಈಗ ಬೆಲೆ ಇಳಿಕೆ ಜನರಿಗೆ ಖುಷಿ ತಂದಿದೆ. ಜತೆಗೆ ಇನ್ನೆರಡು ತಿಂಗಳು ಮದುವೆ ಸೀಸನ್‌ವಾದ್ದರಿಂದ ಚಿನ್ನ ಕೊಳ್ಳುಗರಿಗೆ ಖುಷಿಯಾಗಿದೆ.

ಮೂರು ಸಾವಿರ ದಾಟಿದ್ದ ಬೆಲೆ
ಮಾ.28ರ ವರೆಗೆ 22 ಕ್ಯಾರೆಟ್‌ ಚಿನ್ನ ಗ್ರಾಂ ಒಂದಕ್ಕೆ 3 ಸಾವಿರ ರೂ. ಇದ್ದ ಬೆಲೆ ಮಾ. 29ರಂದು 40 ರೂ.ಗಳಷ್ಟು ಕಡಿಮೆಯಾಗಿ 2,960 ರೂ. ಆಗಿತ್ತು. ಮಾ. 30 ರಂದು 2,985 ರೂ.ಗೇರಿತ್ತು. ಎಪ್ರಿಲ್‌ನಲ್ಲಿ ಇದೇ ರೀತಿ 5-10 ರೂ.ಗಳಷ್ಟು ಏರಿಳಿಕೆ ಆಗುತ್ತಲೇ ಇತ್ತು. ಎ.9ರಂದು ಏಕಾಏಕಿ 3,000 ರೂ.ಗೆ ಜಿಗಿದಿತ್ತು. ಮರುದಿನದಿಂದ ಬೆಲೆ ಕಡಿಮೆಯಾಗಲು ಆರಂಭವಾಗಿದ್ದು, ಎ.19ರಂದು 2,940 ರೂ., ಎ.20, 21ರಂದು 2,960 ರೂ. ಎ. 22 ರಂದು 2,970 ರೂ. ಇತ್ತು.

ಡಿಸೆಂಬರ್‌ನಲ್ಲಿ ಗ್ರಾಂಗೆ ಸುಮಾರು 2,985 ರೂ. ವರೆಗೆ ಇದ್ದ 22 ಕ್ಯಾರೆಟ್‌ ಚಿನ್ನದ ಬೆಲೆ, ಜ.3ರಂದು 3,005 ರೂ. ತಲುಪಿತ್ತು.

ಜ. 10ರ ವೇಳೆಗೆ 3,020 ರೂ. ಆಗಿತ್ತು. ಆನಂತರ ನಿರಂತರವಾಗಿ ಬೆಲೆ ಏರುತ್ತಲೇ ಹೋಗಿದ್ದು, ಸಂಕ್ರಾಂತಿ ಸಂದರ್ಭದಲ್ಲಿ 3,030 ರೂ. ಮುಟ್ಟಿತ್ತು.

ಡಾಲರ್‌ ಮೌಲ್ಯ ಕುಸಿತವಾದ್ದ ರಿಂದ ಚಿನ್ನದ ಬೆಲೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.
– ಪ್ರಶಾಂತ್‌ ಶೇಟ್‌, ಕಾರ್ಯದರ್ಶಿ, ದ.ಕ. ಜಿಲ್ಲಾ ಸ್ವರ್ಣ ವ್ಯಾಪಾರಿಗಳ ಸಂಘ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.