ಕಾವೂರು: ಬಿಯರ್ ಬಾಟಲಿಯಲ್ಲಿ ಬ್ಲೇಡ್!
Team Udayavani, Apr 24, 2019, 6:24 AM IST
ಪಣಂಬೂರು: ಕಾವೂರಿನ ರಖಂ ಮದ್ಯ ಮಾರಾಟ ಮಳಿಗೆಯಿಂದ ಕಾವೂರು ಗಾಂಧಿ ನಗರ ನಿವಾಸಿ ಶರತ್ ಕುಮಾರ್ ಅವರು ಸೋಮವಾರ ಖರೀದಿಸಿದ ಟಬೋರ್ಗ್ ಬಿಯರ್ನಲ್ಲಿ ಬ್ಲೇಡ್ ಪತ್ತೆಯಾಗಿದೆ.
ಅಂಗಡಿಯವರಿಂದ ಸಮರ್ಪಕ ಉತ್ತರ ಸಿಗದ ಕಾರಣ ಶರತ್ ಅವರು ಆಹಾರ ಸುರಕ್ಷತಾ ಅಧಿಕಾರಿಗೆ ದೂರು ನೀಡಿದ್ದಾರೆ.