Gangolli: ಮಹಿಳೆಗೆ ಬೈಕ್ ಢಿಕ್ಕಿ; ಗಾಯ
Team Udayavani, Apr 30, 2024, 8:40 PM IST
ಗಂಗೊಳ್ಳಿ: ಇಲ್ಲಿನ ಬಾವಿಕಟ್ಟೆ ಬಳಿಯ ಗಿರಿಜಾ (72) ಅವರು ನಡೆದುಕೊಂಡು ಹೋಗುತ್ತಿದ್ದಾಗ ಗಂಗೊಳ್ಳಿ ಕಡೆಯಿಂದ ತ್ರಾಸಿ ಕಡೆಗೆ ಅಶ್ವಿನ್ ಅವರು ಚಲಾಯಿಸುತ್ತಿದ್ದ ಬೈಕ್ ಢಿಕ್ಕಿಯಾಗಿದೆ.
ಗಿರಿಜಾ ಅವರು ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಕರಣ ದಾಖಲಾಗಿದೆ.