ವಿಶ್ವ ಸುಂದರಿ 2021 ಸ್ವರ್ಧೆಯ ಫಿನಾಲೆಗೂ ಕೋವಿಡ್ ಕಾಟ
Team Udayavani, Dec 17, 2021, 8:45 PM IST
ಅಮೆರಿಕ: ಅಮೆರಿಕದ ಪೋರ್ಟೋರಿಕೋ ದ್ವೀಪದಲ್ಲಿ ನಡೆಯಬೇಕಿದ್ದ “ವಿಶ್ವ ಸುಂದರಿ 2021′ ಸ್ವರ್ಧೆಯ ಫಿನಾಲೆಗೂ ಈಗ ಕೊರೊನಾ ಬಿಸಿ ತಟ್ಟಿದೆ.
ಸ್ಪರ್ಧಾಳುವಾಗಿರುವ ಭಾರತದ ಮಾನಸಾ ವಾರಾಣಸಿ ಸೇರಿದಂತೆ ಒಟ್ಟು 17 ಸ್ಪರ್ಧಾಳುಗಳು ಹಾಗೂ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಡಿ.16ರಂದು ನಡೆಯಬೇಕಿದ್ದ ವಿಶ್ವ ಸುಂದರಿ ಫಿನಾಲೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಇನ್ನು 90 ದಿನಗಳೊಳಗಾಗಿ ಕಾರ್ಯಕ್ರಮ ನಡೆಸುವುದಾಗಿ ತಿಳಿಸಲಾಗಿದೆ.
ಸೋಂಕಿನಿಂದ ಗುಣಮುಖವಾದ ನಂತರ ಮಾನಸಾ ಅವರು ಭಾರತಕ್ಕೆ ಹಿಂದಿರುಗಲಿದ್ದಾರೆ.
ಇದನ್ನೂ ಓದಿ:ಮಂಗಳೂರು: ಘಾನಾದಿಂದ ಬಂದ ಪ್ರಯಾಣಿಕನಿಗೆ ಪಾಸಿಟಿವ್; ಒಮಿಕ್ರಾನ್ ಶಂಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೆನಡಿಯನ್ ಮಾಸ್ಟರ್’ ಟೆನಿಸ್: ಕ್ವಾರ್ಟರ್ ಫೈನಲ್ ಗೆ ನಿಕ್ ಕಿರ್ಗಿಯೋಸ್
ಯುಎಇ ಇಂಟರ್ನ್ಯಾಶನಲ್ ಕ್ರಿಕೆಟ್ ಲೀಗ್: ಮೈ ಎಮಿರೇಟ್ಸ್ ಟಿ 20 ತಂಡ ಘೋಷಣೆ
ಏಷ್ಯಾ ಕಪ್ ಕ್ರಿಕೆಟ್: ತನ್ನನ್ನು ಕೈಬಿಟ್ಟಿದ್ದನ್ನು ಧನಾತ್ಮಕವಾಗಿ ಯೋಚಿಸುವೆ: ಇಶಾನ್
ಕೆಪಿಟಿಸಿಎಲ್: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ
ಟೈಲರ್ ಕನ್ಹಯ್ಯ ಹತ್ಯೆ ಪ್ರಕರಣ: 9ನೇ ಆರೋಪಿಯನ್ನು ಬಂಧಿಸಿದ ಎನ್ಐಎ