Arunachal Pradesh: “ಕ್ವಾಕ್ ಕ್ವಾಕ್” ಎನ್ನುವ ಕಪ್ಪೆಗಳು ಪತ್ತೆ
Team Udayavani, Dec 9, 2023, 11:51 PM IST
ಹೊಸದಿಲ್ಲಿ: ಇಷ್ಟು ವರ್ಷಗಳು ನಾವು ಬಾತುಕೋಳಿಗಳು ಮಾತ್ರ “ಕ್ವಾಕ್ ಕ್ವಾಕ್” ಎಂದು ಶಬ್ದ ಮಾಡುತ್ತವೆ ಎಂದು ತಿಳಿದಿದ್ದೆವು. ಆದರೆ ನೂತನ ಸಂಶೋಧನೆಯೊಂದರ ಪ್ರಕಾರ, ಕೆಲವು ಜಾತಿಯ ಕಪ್ಪೆಗಳು ಸಹ “ಕ್ವಾಕ್ ಕ್ವಾಕ್” ಎಂದು ಶಬ್ದ ಮಾಡುತ್ತವೆ ಎಂಬುದು ಬಹಿರಂಗವಾಗಿದೆ.
ಅರುಣಾಚಲ ಪ್ರದೇಶದ ನಾಮದಾಫ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊಸ ಜಾತಿಯ ಕಪ್ಪೆಗಳನ್ನು ಬ್ರಿಟನ್ ಮೂಲದ ವಾಲ್ವಹ್ಯಾಂಪ್ಟನ್ ವಿಶ್ವವಿದ್ಯಾಲಯ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ನೋವಾ-ದಿಹಿಂಗ್ ನದಿ ಸಮೀಪ ಪತ್ತೆ ಆಗಿರುವ ಈ ಕಪ್ಪೆಗಳಿಗೆ “ಮ್ಯೂಸಿಕ್ ಫ್ರಾಗ್ಸ್” ಎಂದು ವಿಜ್ಞಾನಿಗಳು ನಾಮಕರಣ ಮಾಡಿದ್ದಾರೆ. ಇವು “ಕ್ವಾಕ್ ಕ್ವಾಕ್” ಎಂದು ಶಬ್ದ ಮಾಡುತ್ತವೆ. ಸುಮಾರು ಆರು ಸೆಂಟಿಮೀಟರ್ಗಳಷ್ಟು ಬೆಳೆಯುವ ಈ ಕಪ್ಪೆಗಳು, ದೇಹದ ಮಧ್ಯದಲ್ಲಿ ಮಸುಕಾದ, ಕೆನೆ ಬಣ್ಣದ ರೇಖೆಯನ್ನು ಹೊಂದಿವೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
MUST WATCH
ಹೊಸ ಸೇರ್ಪಡೆ
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
Desi Swara: ಮಸ್ಕತ್- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ