Canada: ಜಮೈಕಾದಲ್ಲಿ ಕೈಕೊಟ್ಟ ಕೆನಡಾ ಪ್ರಧಾನಿ ವಿಮಾನ
Team Udayavani, Jan 6, 2024, 8:11 PM IST
ಕಿಂಗ್ಸ್ಟನ್: ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಜಿ20 ರಾಷ್ಟ್ರದ ಸಮ್ಮೇಳನಕ್ಕೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೌ ಆಗಮಿಸಿದ್ದ ವೇಳೆ ಅವರ ವಿಮಾನ ತಾಂತ್ರಿಕ ತೊಂದರೆಗೆ ಈಡಾಗಿ 2 ದಿನಗಳ ಕಾಲ ನವದೆಹಲಿಯಲ್ಲಿ ಉಳಿದಿತ್ತು. 2 ದಿನಗಳ ಕಾದು ಕುಳಿತು ಬೇರೆ ವಿಮಾನದಲ್ಲಿ ಸ್ವದೇಶಕ್ಕೆ ವಾಪಸಾಗಿದ್ದರು.
ಅದೇ ಮಾದರಿ ಘಟನೆ ಕೆರೆಬಿಯನ್ ದ್ವೀಪ ಸಮೂಹಗಳ ರಾಷ್ಟ್ರ ಜಮೈಕಾದಲ್ಲಿ ನಡೆದಿದೆ. ಪ್ರವಾಸಕ್ಕಾಗಿ ಕುಟುಂಬ ಸಮೇತ ಕೆನಡಾ ಪ್ರಧಾನಿ ಜಮೈಕಾಗೆ ಆಗಮಿಸಿದ್ದರು. ಜಸ್ಟಿನ್ ಅವರ ಕುಟುಂಬವನ್ನು ಮರಳಿ ಸ್ವದೇಶಕ್ಕೆ ಕರೆತರಲು ರಾಯಲ್ ಕೆನಡಾ ವಾಯು ಪಡೆಯ ಪರ್ಯಾಯ ವಿಮಾನವು ಜಮೈಕಾಗೆ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದ 4 ತಿಂಗಳಲ್ಲಿ ವಿದೇಶ ಭೇಟಿ ಸಂದರ್ಭದಲ್ಲಿ ಕೆನಡಾ ಪ್ರಧಾನಿಗಳ ವಿಮಾನ ಈ ರೀತಿ ಸಮಸ್ಯೆಗೆ ತುತ್ತಾಗಿರುವುದು ಇದು ಎರಡನೇ ಬಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ