ರಾಜ್‌ಕೋಟ್‌ನ ಸೇತುವೆಗೆ ಜ|ರಾವತ್ ಹೆಸರು
Team Udayavani, Jan 25, 2022, 4:50 AM IST
ಅಹ್ಮದಾಬಾದ್: ಗುಜರಾತ್‌ನ ರಾಜ್‌ಕೋಟ್‌ನ ಲಕ್ಷ್ಮೀ ನಗರದಲ್ಲಿ ನಿರ್ಮಿಸಲಾಗಿರುವ ಅಂಡರ್‌ಬ್ರಿಡ್ಜ್ಗೆ ದೇಶದ ರಕ್ಷಣ ಪಡೆಗಳ ಮೊದಲ ಮುಖ್ಯಸ್ಥರಾಗಿದ್ದ ಹುತಾತ್ಮ ಜನರಲ್ ಬಿಪಿನ್ ರಾವತ್ ಅವರ ಹೆಸರನ್ನು ಇಡಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಜ.ರಾವತ್ ಅವರ ಗೌರವಾರ್ಥ ಅವರ ಹೆಸರನ್ನು ಈ ಕೆಳ ಸೇತುವೆಗೆ ಇಡಲಾಗಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೋಮವಾರ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಈ ಅಂಡರ್‌ಬ್ರಿಡ್ಜ್ ಉದ್ಘಾಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಸ್ಸಾಂನಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ರಕ್ಷಣಾ ತಂಡ; ಪ್ರವಾಹಕ್ಕೆ ಮತ್ತೆ 4 ಬಲಿ
ಕ್ವಾಡ್ ಶೃಂಗಸಭೆ ಅಭಿಪ್ರಾಯಗಳ ವಿನಿಮಯಕ್ಕೆ ಉತ್ತಮ ಅವಕಾಶ: ಪ್ರಧಾನಿ ಮೋದಿ
ರಾಜ್ ಠಾಕ್ರೆಯಿಂದ ಹತಾಶೆಯ ಹೇಳಿಕೆ: ಸಂಜಯ್ ರಾವುತ್ ಟೀಕೆ
ಮುಂಬಯಿ -ಅಹ್ಮದಾಬಾದ್ ಹೆದ್ದಾರಿ: 12,000 ಲೀಟರ್ ತೈಲ ಇದ್ದ ಟ್ಯಾಂಕರ್ ಪಲ್ಟಿ
ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪ್ರಧಾನಿಯನ್ನು ಒತ್ತಾಯಿಸಿದ ರಾಜ್ ಠಾಕ್ರೆ