ಆಧಾರ್ ಪತ್ನಿಯದ್ದು; ಎಂಟ್ರಿ ಮಾತ್ರ ಗರ್ಲ್ ಫ್ರೆಂಡ್ ಜೊತೆಗೆ!
Team Udayavani, Feb 5, 2022, 7:35 AM IST
ಪುಣೆ: ಪತ್ನಿಯ ಆಧಾರ್ ಬಳಸಿಕೊಂಡು ಗರ್ಲ್ ಫ್ರೆಂಡ್ ಜೊತೆಗೆ ಹೋಟೆಲ್ಗೆ ಪ್ರವೇಶ ಪಡೆದಿದ್ದ 41 ವರ್ಷದ ವ್ಯಕ್ತಿಯ ವಿರುದ್ಧ ಪುಣೆಯಲ್ಲಿ ಕೇಸು ದಾಖಲಿಸಲಾಗಿದೆ.
ಗುಜರಾತ್ ಮೂಲದ ಉದ್ಯಮಿಯೇ ಈ ಕಳ್ಳಾಟ ಆಡಿದವರು. ಅವರ ಪತ್ನಿಯು ಕಂಪನಿಯ ನಿರ್ದೇಶಕ ಸ್ಥಾನದಲ್ಲಿದ್ದಾರೆ.
ಪತಿಯ ಮೇಲೆ ಅನುಮಾನವಿದ್ದ ಕಾರಣ ಪತ್ನಿಯು, ಪತಿಯ ಕಾರಿನಲ್ಲಿ ಜಿಪಿಎಸ್ ಅಳವಡಿಸಿದ್ದರು.
ಇದನ್ನೂ ಓದಿ:ವಂಡರ್ ಬುಕ್ ಆಫ್ ರೆಕಾರ್ಡ್ಸ್ ಗಾಗಿ 30 ನಿಮಿಷ ಮಂಜುಗಡ್ಡೆ ನೀರಲ್ಲಿ ಕುಳಿತರು!
ಕಳೆದ ನವೆಂಬರ್ನಲ್ಲಿ ಪತಿಯು ತಾನು ಬ್ಯುಸಿನೆಸ್ಗೆ ಸಂಬಂಧಿಸಿದಂತೆ ಬೆಂಗಳೂರಿಗೆ ಹೋಗುವ ಬಗ್ಗೆ ತಿಳಿಸಿದ್ದರು. ಲೊಕೇಶನ್ ಪರೀಕ್ಷಿಸಿದಾಗ, ಕಾರು ಪುಣೆಯಲ್ಲಿರುವುದು ಪತ್ನಿಗೆ ಗೊತ್ತಾಯಿತು. ಅದರ ಜಾಡು ಹಿಡಿದು, ಹೋಟೆಲ್ ಅನ್ನು ಸಂಪರ್ಕಿಸಿದಾಗ ಅಲ್ಲಿನ ಸಿಬ್ಬಂದಿಯು, “ಆ ವ್ಯಕ್ತಿಯು ತಮ್ಮ ಪತ್ನಿಯೊಂದಿಗೆ ಚೆಕ್-ಇನ್ ಆಗಿದ್ದಾರೆ’ ಎಂಬ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ