Pro Kabaddi; ಅ. 9, 10: ಆಟಗಾರರ ಹರಾಜು: 4 ವಿಭಾಗಗಳಾಗಿ ಆಟಗಾರರ ವಿಂಗಡಣೆ
Team Udayavani, Sep 8, 2023, 11:15 PM IST
ಮುಂಬಯಿ: ಪ್ರೊ ಕಬಡ್ಡಿ 10ನೇ ಸೀಸನ್ಗಾಗಿ ಆಯ್ಕೆಗಾರರ ಹರಾಜು ಪ್ರಕ್ರಿಯೆ ಅ. 9 ಮತ್ತು 10ರಂದು ಮುಂಬಯಿಯಲ್ಲಿ ನಡೆಯಲಿದೆ. ಶುಕ್ರವಾರ ಕೂಟದ ಸಂಘಟಕರು ಇದನ್ನು ಪ್ರಕಟಿಸಿದರು.
ದೇಶಿ ಹಾಗೂ ವಿದೇಶಿ ಆಟಗಾರರನ್ನು ಎ, ಬಿ, ಸಿ, ಡಿ ಎಂದು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಕ್ರಮವಾಗಿ 30 ಲಕ್ಷ ರೂ., 20 ಲಕ್ಷ ರೂ., 13 ಲಕ್ಷ ರೂ. ಹಾಗೂ 9 ಲಕ್ಷ ರೂ. ಮೂಲ ಬೆಲೆಯನ್ನು ನಿಗದಿ ಮಾಡಲಾಗಿದೆ. ಆಟಗಾರರನ್ನು ಆಲ್ರೌಂಡರ್, ಡಿಫೆಂಡರ್ ಮತ್ತು ರೈಡರ್ ಎಂದೂ ವಿಂಗಡಿಸಲಾಗಿದೆ. ಹರಾಜು ಪ್ರಕ್ರಿಯೆ ಸೆ. 8, 9ರಂದು ನಡೆಯಬೇಕಿತ್ತು. ಆದರೆ ಏಷ್ಯಾಡ್ ತಯಾರಿಗಾಗಿ ಇದನ್ನು ಮುಂದೂಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ