ಶ್ರೀರಾಮ್ ಈಗ ಆಸ್ಟ್ರೇಲಿಯದ ಸಹಾಯಕ ಬೌಲಿಂಗ್ ಕೋಚ್
Team Udayavani, Jun 3, 2020, 6:09 AM IST
ಮೆಲ್ಬರ್ನ್: ಐದು ವರ್ಷಗಳ ಹಿಂದೆ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಸ್ಪಿನ್ ಬೌಲಿಂಗ್ ಸಲಹೆಗಾರನಾಗಿ ನೇಮಕಗೊಂಡ ಭಾರತದ ಎಸ್. ಶ್ರೀರಾಮ್ ಈಗ ಸಹಾಯಕ ಕೋಚ್ ಆಗಿ ಬಡ್ತಿ ಹೊಂದಿದ್ದಾರೆ. “ಕ್ರಿಕೆಟ್ ಆಸ್ಟ್ರೇಲಿಯ’ ಮಂಗಳವಾರ ತನ್ನ ಪ್ರಕಟನೆಯಲ್ಲಿ ಇದನ್ನು ತಿಳಿಸಿದೆ.
ತಮಿಳುನಾಡು ತಂಡದ ಪ್ರಧಾನ ಸ್ಪಿನ್ನರ್ ಆಗಿದ್ದ ಎಸ್. ಶ್ರೀರಾಮ್ 2015ರಲ್ಲಿ ಆಸ್ಟ್ರೇಲಿಯ ತಂಡದ ಕಣ್ಣಿಗೆ ಬಿದ್ದಿದ್ದರು. ಮುಖ್ಯವಾಗಿ ಏಶ್ಯದ ಸ್ಪಿನ್ ಅಂಗಳದಲ್ಲಿ ಬ್ಯಾಟಿಂಗ್ ನಡೆಸುವುದು ಕಾಂಗರೂ ಆಟಗಾರರಿಗೆ ಕಠಿನವಾದ ಕಾರಣ, ಅಲ್ಲಿನವರೇ ಆದ ಸ್ಪಿನ್ ಮಾರ್ಗದರ್ಶಿಯೊಬ್ಬರ ಅಗತ್ಯವನ್ನು ಮನಗಂಡು ಎಸ್. ಶ್ರೀರಾಮ್ ಅವರನ್ನು ನೇಮಿಸಿತ್ತು.
ಮುಂದಿದೆ ಭಾರತದ ಸವಾಲು
ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿದ್ದು, ಟೀಮ್ ಇಂಡಿಯಾದ ಸ್ಪಿನ್ ದಾಳಿ ಯನ್ನು ನಿಭಾಯಿಸಿ ನಿಲ್ಲುವುದು ಆತಿಥೇಯರಿಗೆ ಸವಾಲಾಗಬಹುದು. ಅಲ್ಲಿನ ಟ್ರ್ಯಾಕ್ ಗಳು ಸ್ಪಿನ್ನಿಗೆ ನೆರವು ನೀಡುವುದಿಲ್ಲವಾದರೂ ಮುನ್ನೆಚ್ಚರಿ ಕೆಯ ಕ್ರಮವಾಗಿ “ಕ್ರಿಕೆಟ್ ಆಸ್ಟ್ರೇಲಿಯ’ ಎಸ್. ಶ್ರೀರಾಮ್ಗೆ ಬಡ್ತಿ ನೀಡಿರಬಹುದೆಂದು ಭಾವಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ