Udayavni Special

ಭಾರತದಲ್ಲಿ ಟೆಕ್ನೋ ಸ್ಪಾರ್ಕ್‌ 8 ಬಿಡುಗಡೆ

ಸದ್ಯ ಈ ಸ್ಪಾರ್ಕ್‌ 8 ಮೂರು ಬಣ್ಣಗಳಲ್ಲಿ ಲಭ್ಯವಿದೆ.

Team Udayavani, Sep 15, 2021, 2:50 PM IST

ಭಾರತದಲ್ಲಿ ಟೆಕ್ನೋ ಸ್ಪಾರ್ಕ್‌ 8 ಬಿಡುಗಡೆ

ನವದೆಹಲಿ: ಟೆಕ್ನೋ ಸಂಸ್ಥೆಯು ಸ್ಪಾರ್ಕ್‌ 8 ಸ್ಮಾರ್ಟ್‌ ಫೋನನ್ನು ಸೋಮವಾರ ಬಿಡುಗಡೆ ಮಾಡಿದೆ. ಭಾರತದಲ್ಲಿ ಕಡಿಮೆ ಮೌಲ್ಯಕ್ಕೆ ಸ್ಮಾರ್ಟ್‌ ಫೋನ್‌ ಬಿಡುಗಡೆ ಮಾಡುತ್ತಿರುವ ಸಂಸ್ಥೆಗಳಲ್ಲಿ 5ನೇ ಸ್ಥಾನದಲ್ಲಿದ್ದೇವೆ ಎಂದು ಹೇಳಿಕೊಂಡಿರುವ ಸಂಸ್ಥೆಯು ಕೇವಲ 7,999 ರೂ.ಗೆ ಸ್ಮಾರ್ಟ್‌  ಫೋನನ್ನು ಬಿಡುಗಡೆ ಮಾಡಿದೆ.

ಇದರಲ್ಲಿ 64ಜಿಬಿ ಇಂಟರ್ನಲ್‌ ಸ್ಟೋರೇಜ್‌ ಇದ್ದು, 256ಜಿಬಿ ವರೆಗಿನ ಮೆಮೋರಿ ಕಾರ್ಡ್‌ನ್ನು ಹಾಕಿಕೊಳ್ಳಬಹುದು. 16 ಎಂಪಿ ಬ್ಯಾಕ್‌ ಕೆಮರಾ ಮತ್ತು ಡುಯಲ್‌ ಫ್ಲ್ಯಾಶ್‌ ನೊಂದಿಗೆ 8ಎಂಪಿ ಫ್ರಂಟ್‌ ಕೆಮರಾವಿದೆ. 5,000ಎಂಎ ಎಚ್‌ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಅದು ಫೋನನ್ನು 47 ದಿನಗಳವರೆಗೆ ಆನ್‌ ನಲ್ಲಿಡಬಹುದು. ಸದ್ಯ ಈ ಸ್ಪಾರ್ಕ್‌ 8 ಮೂರು ಬಣ್ಣಗಳಲ್ಲಿ ಲಭ್ಯವಿದೆ. ಸ್ಮಾರ್ಟ್‌ ಫೋನ್‌ ಅಂಗಡಿಗಳಲ್ಲಿ ಇಂದಿನಿಂದ (ಸೆ.15ನೇ ತಾರೀಕಿನಿಂದ) ಮಾರಾಟ ಆರಂಭವಾಗಲಿದೆ

ಟೆಲಿಗ್ರಾಂನಲ್ಲಿ ಪಿಐಬಿ ಫ್ಯಾಕ್ಟ್  ಚೆಕ್‌
ಹೊಸದಿಲ್ಲಿ: ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಟೆಲಿಗ್ರಾಂ ಮೂಲಕ ಜನರಿಗೆ ಮಾಹಿತಿ ನೀಡಲು
ಮುಂದಾಗಿದೆ.

ಪಿಐಬಿ ಫ್ಯಾಕ್ಟ್ ಚೆಕ್‌ ಹೆಸ ರಿನ ಟೆಲಿಗ್ರಾಂ ಚಾನೆಲ್‌ ಮಾಡಲಾಗಿದ್ದು, ಅದರಲ್ಲಿ ಕೇಂದ್ರ ಸರಕಾರದ ಬಗ್ಗೆ ಹರಿದಾಡುವ ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚಿ
ಅದರ ಬಗ್ಗೆ ನಿಖರ ಮಾಹಿತಿ ನೀಡಲಾಗುವುದು. ಪಿಐಬಿ ಮತ್ತು ಟೆಲಿಗ್ರಾಂ ಸಂಸ್ಥೆ  ಗಳು ಜಂಟಿಯಾಗಿ ಕೆಲಸ ಮಾಡುತ್ತಿದ್ದು, ಸುಳ್ಳು ಸುದ್ದಿ ಹರಡುತ್ತಿರುವ ಚಾನೆಲ್‌ಗಳನ್ನು ನಿಷ್ಕ್ರಿ ಯಗೊಳಿಸುವುದಾಗಿ ಸಚಿವಾಲಯ ತಿಳಿಸಿದೆ.

ಟಾಪ್ ನ್ಯೂಸ್

ಜೈ ಹೇಳಿದ ಮುಂಬೈ ಇಂಡಿಯನ್ಸ್‌

ಜೈ ಹೇಳಿದ ಮುಂಬೈ ಇಂಡಿಯನ್ಸ್‌

ಅಭಿಪ್ರಾಯ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ಶಿಫಾರಸು: ಕೆ.ಜಯಪ್ರಕಾಶ್‌ ಹೆಗ್ಡೆ

ಅಭಿಪ್ರಾಯ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ಶಿಫಾರಸು: ಕೆ.ಜಯಪ್ರಕಾಶ್‌ ಹೆಗ್ಡೆ

ಭೂ ಸ್ವಾಧೀನ ಪರಿಹಾರಕ್ಕೆ 2500 ಕೋ. ರೂ.: ಸಿಎಂ

ಭೂ ಸ್ವಾಧೀನ ಪರಿಹಾರಕ್ಕೆ 2500 ಕೋ. ರೂ.: ಸಿಎಂ

ಭವಾನಿಪುರ ಸಮರಕ್ಕೆ ಕೋಲ್ಕತಾ ಹೈಕೋರ್ಟ್‌ ಒಪ್ಪಿಗೆ

ಭವಾನಿಪುರ ಸಮರಕ್ಕೆ ಕೋಲ್ಕತಾ ಹೈಕೋರ್ಟ್‌ ಒಪ್ಪಿಗೆ

ಆಯುಧಪೂಜೆ ವೇಳೆಗೆ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ:ಡಿ.ಕೆ.ಶಿವಕುಮಾರ್‌

ಆಯುಧಪೂಜೆ ವೇಳೆಗೆ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ:ಡಿ.ಕೆ.ಶಿವಕುಮಾರ್‌

ಪಾಕಿಸ್ಥಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಂಜಮಾಮ್‌ಗೆ ಹೃದಯಾಘಾತ

ಪಾಕಿಸ್ಥಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಂಜಮಾಮ್‌ಗೆ ಹೃದಯಾಘಾತ

ಐಪಿಎಲ್‌: ಡೆಲ್ಲಿ ಮೇಲೆ ಕೋಲ್ಕತಾ ರೈಡ್‌

ಐಪಿಎಲ್‌: ಡೆಲ್ಲಿ ಮೇಲೆ ಕೋಲ್ಕತಾ ರೈಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

billion-days-v-o-great-indian-festival

ವ್ಯಾಪಾರದ ಭಾರೀ ಪೈಪೋಟಿಯಲ್ಲಿ ಬಿಗ್‍ ಬಿಲಿಯನ್‍ ಡೇಸ್‍ v/s ಗ್ರೇಟ್‍ ಇಂಡಿಯನ್‍ ಫೆಸ್ಟಿವಲ್‍

ಗೆಲಾಕ್ಸಿ ಎಂ32, ಸ್ಯಾಮ್‍ಸಂಗ್‍ನಲ್ಲಿ ಮಧ್ಯಮ ವರ್ಗದ ಇನ್ನೊಂದು ಆಯ್ಕೆ

ಗೆಲಾಕ್ಸಿ ಎಂ32 5G ಸ್ಯಾಮ್‍ಸಂಗ್‍ನಲ್ಲಿ ಮಧ್ಯಮ ವರ್ಗದ ಇನ್ನೊಂದು ಆಯ್ಕೆ

ಯಾರಿಸ್‌ ಮಾರಾಟ ನಿಲ್ಲಿಸಿದ ಟೊಯೊಟೊ

ಯಾರಿಸ್‌ ಮಾರಾಟ ನಿಲ್ಲಿಸಿದ ಟೊಯೊಟೊ

ಬರಲಿದೆ ಫೋರ್ಸ್‌ ಎಸ್‌ಯುವಿ

ಬರಲಿದೆ ಫೋರ್ಸ್‌ ಎಸ್‌ಯುವಿ

washing

ವೈಟ್-ವೆಸ್ಟಿಂಗ್‍ಹೌಸ್‍ನಿಂದ ಟಾಪ್ ಮತ್ತು ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಬಿಡುಗಡೆ

MUST WATCH

udayavani youtube

ಬಿ ಫಾರ್ಮ ಆದವರೆ ಜನೌಷಧಿ ಕೇಂದ್ರ ನಡೆಸಿದರೆ ಹೆಚ್ಚು ಪರಿಣಾಮಕಾರಿ : ಸುನೀಲ ಹೆಗಡೆ

udayavani youtube

ಮಜೂರು : ಪ್ರಧಾನಿ ಮೋದಿ ಹೆಸರಲ್ಲಿ ಯುವ ಮೋರ್ಚಾ ಕಾರ್ಯಕರ್ತರಿಂದ ಹೀಗೊಂದು ಸಾರ್ಥಕ ಸೇವೆ

udayavani youtube

ದತ್ತ ಪೀಠ ವಿಚಾರದಲ್ಲಿ ಹಿಂದೂಗಳ ನಂಬಿಕೆಗೆ ಪೂರಕವಾದ ಹೈಕೋರ್ಟ್ ತೀರ್ಪು: ಸಿ.ಟಿ.ರವಿ

udayavani youtube

15 ದಿನದ ಹಿಂದೆ ಹುಣಸಾಳ ಗ್ರಾಮದಲ್ಲಿ ಕೇಳಿಬಂದ ನಿಗೂಢ ಶಬ್ದಕ್ಕೆ ಸ್ಪಷ್ಟನೆ ನೀಡಿದ ವಿಜ್ಞಾನಿ

udayavani youtube

ಕಟಿಂಗ್ ಮೂಲಕ ಮಲ್ಲಿಗೆ ( JASMINE ) ಗಿಡವನ್ನು ಮಾಡುವುದು ಹೇಗೆ ?

ಹೊಸ ಸೇರ್ಪಡೆ

3 ಲೋಕಸಭೆ, 30 ವಿಧಾನಸಭಾ ಕ್ಷೇತ್ರಗಳಿಗೆ ಅ.30ಕ್ಕೆ ಉಪಸಮರ

3 ಲೋಕಸಭೆ, 30 ವಿಧಾನಸಭಾ ಕ್ಷೇತ್ರಗಳಿಗೆ ಅ.30ಕ್ಕೆ ಉಪಸಮರ

ನಿವೃತ್ತ ನೌಕರರಿಗೆ ಗ್ರಾಚ್ಯುಟಿ ಶೀಘ್ರ ಪಾವತಿಗೆ ಕ್ರಮ: ಸಚಿವ ಅಂಗಾರ

ನಿವೃತ್ತ ನೌಕರರಿಗೆ ಗ್ರಾಚ್ಯುಟಿ ಶೀಘ್ರ ಪಾವತಿಗೆ ಕ್ರಮ: ಸಚಿವ ಅಂಗಾರ

ಕಿದು ತೆಂಗು ಅಭಿವೃದ್ಧಿ ಕೇಂದ್ರ ಉಳಿಸಲು ಹೆಚ್ಚಿದ ಆಗ್ರಹ

ಕಿದು ತೆಂಗು ಅಭಿವೃದ್ಧಿ ಕೇಂದ್ರ ಉಳಿಸಲು ಹೆಚ್ಚಿದ ಆಗ್ರಹ

ನೆಟ್ಟಣದಲ್ಲಿ ಕೂಲಿ ಕೆಲಸ ಮಾಡಿದ್ದರ ಮೆಲುಕು ಹಾಕಿದ ಐಪಿಎಸ್‌ ಅಧಿಕಾರಿ

ನೆಟ್ಟಣದಲ್ಲಿ ಕೂಲಿ ಕೆಲಸ ಮಾಡಿದ್ದರ ಮೆಲುಕು ಹಾಕಿದ ಐಪಿಎಸ್‌ ಅಧಿಕಾರಿ

ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗೆ ಹಲ್ಲೆಗೈದು 4.20 ಲ.ರೂ. ಸುಲಿಗೆ

ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗೆ ಹಲ್ಲೆಗೈದು 4.20 ಲ.ರೂ. ಸುಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.