“ಡಿಜಿಟಲ್ ಆರ್ಮಿ’ ಕಟ್ಟಿದ ಫೆಡೊರೊವ್
Team Udayavani, Mar 7, 2022, 7:30 AM IST
ಕೀವ್: ಉಕ್ರೇನ್ನ ಯೋಧರು, ರಷ್ಯಾದ ಮೇಲೆ ಭೂಮಿ ಹಾಗೂ ವಾಯು ಮಂಡಲಗಳಲ್ಲಿ ಸೆಣಸುತ್ತಿದ್ದರೆ, ರಾಜಧಾನಿ ಕೀವ್ ನಗರದ ಬಂಕರ್ ಒಂದರಲ್ಲಿ ಆಶ್ರಯ ಪಡೆದಿರುವ ಆ ದೇಶದ ಡಿಜಿಟಲ್ ಟ್ರಾನ್ಸ್ಫಾರ್ಮೇಶನ್ ಇಲಾಖೆಯ ಸಚಿವ ಮಿಖಾಯಿಲೋ ಫೆಡೊರೊವ್ (31), ತಮ್ಮಲ್ಲಿನ ಮೊಬೈಲ್ ಫೋನ್ನಿಂದ ರಷ್ಯಾ ವಿರುದ್ಧ ಸೈಬರ್ ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಅಮೆರಿಕ ಹಾಗೂ ಇನ್ನಿತರ ಉಕ್ರೇನ್ ಸ್ನೇಹಿ ರಾಷ್ಟ್ರಗಳಲ್ಲಿರುವ ದೈತ್ಯ ಐಟಿ ಕಂಪೆನಿಗಳ ಮುಖ್ಯಸ್ಥರನ್ನು ಸಂಪರ್ಕಿಸಿ, ರಷ್ಯಾದೊಂದಿಗೆ ತಮ್ಮ ಬಾಂಧವ್ಯವನ್ನು ಕಡಿದುಕೊಂಡು, ಉಕ್ರೇನ್ನಲ್ಲಿ ಇಂಟರ್ನೆಟ್ ಸೇರಿದಂತೆ ಹಲವಾರು ಸೇವೆಗಳನ್ನು ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಉಕ್ರೇನ್ನ ಮೇಲೆ ಅನುಕಂಪವಿರುವ ಆ ರಾಷ್ಟ್ರಗಳ ಕಂಪೆನಿಗಳ ಮುಖ್ಯಸ್ಥರು, ಫೆಡೊರೊವ್ ಮಾತಿಗೆ ಓಗೊಟ್ಟಿದ್ದಾರೆ. ಈ ಮೂಲಕ, ತಮ್ಮ ಮೊಬೈಲ್ ಫೋನಿನಿಂದ ರಷ್ಯಾ ವಿರುದ್ಧ ಡಿಜಿಟಲ್ ಸೇನೆ ಯೊಂದನ್ನು ಕಟ್ಟಿದ್ದಾರೆ ಫೆಡೊರೊವ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್, ಸಾವಿನ ಸಂಖ್ಯೆ 90ಕ್ಕೆ ಏರಿಕೆ
Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್ ಪಡೆ
ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!
Sunita williams ಬಾಹ್ಯಾಕಾಶ ಯಾನ 90 ನಿಮಿಷಗಳಿದ್ದಾಗ ರದ್ದು!
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
MUST WATCH
ಹೊಸ ಸೇರ್ಪಡೆ
Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ
Bhupal: ʼಭೂಪೇಂದ್ರ ಜೋಗಿʼ ರೀಲ್ಸ್ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ
Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು
ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು
Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ