T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!
Team Udayavani, May 8, 2024, 6:11 AM IST
ಹೊಸದಿಲ್ಲಿ: ಟಿ20 ವಿಶ್ವಕಪ್ಗಾಗಿ ಭಾರತ ತಂಡಕ್ಕೆ ಹೊಸದಾಗಿ ತಯಾರು ಮಾಡಿರುವ ಜೆರ್ಸಿಯ ಮಾದರಿಗಳನ್ನು ಅಡಿಡಾಸ್ ಸಂಸ್ಥೆ ಮಾರಾಟಕ್ಕಿಟ್ಟಿದ್ದು, ಇದಕ್ಕೆ 5,999 ರೂ. ಬೆಲೆ ನಿಗದಿ ಮಾಡಿದೆ.
ಭಾರತ ಕ್ರಿಕೆಟ್ ತಂಡಕ್ಕೆ ಕಿಟ್ ಪ್ರಾಯೋಜಕತ್ವ ವಹಿಸಿಕೊಂಡಿರುವ ಅಡಿಡಾಸ್ ಸಂಸ್ಥೆ ಈ ಕುರಿತಾಗಿ ಟ್ವೀಟ್ ಮಾಡಿದೆ. ಅಡಿಡಾಸ್ನ ಎಲ್ಲ ಮಳಿಗೆಗಳು ಹಾಗೂ ಆನ್ಲೈನ್ನಲ್ಲಿ ಈ ಜೆರ್ಸಿ ಮಾರಾಟವಾಗಲಿದ್ದು, ಅ. 7ರಿಂದ ಲಭ್ಯವಿರುತ್ತದೆ ಎಂದು ಅದು ಹೇಳಿದೆ.
ಈ ಬಾರಿ ನೀಲಿ ಬಣ್ಣದ ಜೆರ್ಸಿಯ ತೋಳುಗಳನ್ನು ಕೇಸರಿ ಬಣ್ಣದಲ್ಲಿ ತಯಾರಿಸಲಾಗಿದೆ. ಆಟಗಾರರ ಜೆರ್ಸಿಗಳಿಗೆ ಇಷ್ಟು ಹಣ ನಿಗದಿಪಡಿಸಲಾಗಿದ್ದು, ಅಭಿಮಾನಿಗಳ ಜರ್ಸಿಗೆ 999 ರೂ. ನಿಗದಿ ಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India ಕೋಚ್ ಹುದ್ದೆಗೆ ಮೋದಿ, ಶಾ, ಧೋನಿ, ಶಾರುಖ್, ಸಚಿನ್ ಅರ್ಜಿ! ಏನಿದರ ಅಸಲೀಯತ್ತು?
AUSvsNAM; ಆಟಗಾರರ ಕೊರತೆ: ಫೀಲ್ಡಿಂಗ್ ಮಾಡಿದ ಆಸೀಸ್ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ
India ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್; ಘೋಷಣೆಯಷ್ಟೇ ಬಾಕಿ
Major League ಕ್ರಿಕೆಟ್ ಕೂಟಕ್ಕೆ ಅಧಿಕೃತ ಲಿಸ್ಟ್ ‘ಎ’ ಸ್ಥಾನಮಾನ
Norway ಚೆಸ್ ಕೂಟ: ಪ್ರಜ್ಞಾನಂದಗೆ ಗೆಲುವು