CONNECT WITH US  

ಕರಾವಳಿ

ಕೋಟ: ಭಾರತೀಯ ಸಂಸ್ಕೃತಿಯಲ್ಲಿ ಮಾತಾ ಪಿತರಿಗೆ ಮೊದಲ ಸ್ಥಾನ, ಅವರೆಂದಿಗೂ ಪೂಜ್ಯರು. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಎಂದು ಬಾಳೆಕುದ್ರು ಹಂಗಾರಕಟ್ಟೆಯ ಶ್ರೀಮಠದ ಶ್ರೀನƒಸಿಂಹಾಶ್ರಮ ಸ್ವಾಮೀಜಿ ಹೇಳಿದರು. ಹಂಗಾರಕಟ್ಟೆ-...
ಮಂಗಳೂರು: ಡಾ| ಎಂ.ಎನ್‌. ರಾಜೇಂದ್ರಕುಮಾರ್‌ ಸಹಕಾರಿ ಕ್ಷೇತ್ರದಲ್ಲಿ ದೀರ್ಘ‌ ಸೇವೆ ಸಲ್ಲಿಸಿ ಸಾರ್ಥಕ 25 ವರ್ಷಗಳಿಂದ ಅಧ್ಯಕ್ಷರಾಗಿ ಈಗ ರಜತ ಸಂಭ್ರಮ ಆಚರಿಸುವ ಸಂದರ್ಭ ಸಮಸ್ತ ಸಹಕಾರಿಗಳ ಪರವಾಗಿ ಜ.19ರಂದು ಸಿಎಂ ಎಚ್‌.ಡಿ. ಕುಮಾರಸ್ವಾಮಿ...

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿದರು.

ಕಾಣಿಯೂರು: ಜಿಲ್ಲೆಯ 2ನೇ ಆದರ್ಶ ರೈಲು ನಿಲ್ದಾಣವಾಗಿ ಕಾಣಿಯೂರು ರೈಲ್ವೇ ನಿಲ್ದಾಣ ಅಭಿವೃದ್ದಿಗೊಳ್ಳಲಿದೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ಅವರು ಗುರುವಾರ ಕಾಣಿಯೂರು ಲಕ್ಷ್ಮೀನರಸಿಂಹ ಭಜನ ಮಂದಿರದ‌ಲ್ಲಿ ನಡೆದ ಬೆಳಂದೂರು ಶಕ್ತಿ...

ಸಭೆಯನ್ನು ಉದ್ದೇಶಿಸಿ ಪ್ರಭಾರ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಮಾತನಾಡಿದರು,.

ಮಡಿಕೇರಿ: ವಿವಿಧ ಇಲಾಖೆಗಳ ವತಿಯಿಂದ ಕಾರ್ಯಕ್ರಮಗಳು ನಡೆಯುವ ಸಂದರ್ಭ ಎಚ್‌ಐವಿ ಮತ್ತು ಏಡ್ಸ್‌ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕೆಂದು ಪ್ರಭಾರ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಅವರು ಸೂಚನೆ ನೀಡಿದ್ದಾರೆ.

ಹೊನ್ನಾವರ: ಮನೆ ಬಾಗಿಲಿಗೆ ಹೃದಯ ವೈದ್ಯರು - ಕೇಂದ್ರ ಸಚಿವರ ಮೆಚ್ಚುಗೆ 

ಹೊನ್ನಾವರ: ಮಂಗಳೂರು ಕಸ್ತೂರ್ಬಾ ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥ ಪ್ರೊ| ಡಾ| ಪದ್ಮನಾಭ ಕಾಮತ್‌ ಇವರ ಮನೆಬಾಗಿಲಿಗೆ ಹೃದಯ ವೈದ್ಯರು ಎಂಬ ಯೋಜನೆ 4ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು ಇದನ್ನು ರಾಷ್ಟ್ರಮಟ್ಟದಲ್ಲಿ...

ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.

ಬಂಟ್ವಾಳ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ದ.ಕ. ಜಿಲ್ಲಾ ಸಮಿತಿ ಆಶ್ರಯದಲ್ಲಿ ಜ. 14ರಂದು ನೆಲ್ಯಾಡಿಯಲ್ಲಿ ಆರಂಭವಾದ ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ- ಜನರ ಜೀವ ಉಳಿಸಿ ಪಾದಯಾತ್ರೆ ಜ. 16ರಂದು ಅಪರಾಹ್ನ್ನ 2 ಗಂಟೆ ಸುಮಾರಿಗೆ ಬಿ.ಸಿ....
ಕುಂದಾಪುರ: ಎಂಟು ವರ್ಷಗಳ ಹಿಂದೆ ಯುವತಿಯನ್ನು ನಂಬಿಸಿ ದೈಹಿಕವಾಗಿ ಬಳಸಿಕೊಂಡು ಬಳಿಕ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಂಪಾರು ಗ್ರಾಮದ ಮೂಡುಬಗೆ ನಿವಾಸಿ ವಿN°àಶ್ವರ್‌ (32)ಗೆ 10 ವರ್ಷ ಕಠಿನ ಶಿಕ್ಷೆ ಹಾಗೂ 20 ಸಾ.ರೂ.ದಂಡ ವಿಧಿಸಿ...

ಕರಾವಳಿ ಆಶ್ರಯ ಸಮುದಾಯವು ಜಾತಿ ಮತ ಬೇಧವಿಲ್ಲದೆ ಎಲ್ಲಾ ಸಂಘಟನೆಗಳಿಗೂ ಮಾದರಿ ಎಂದು ಶಾಸಕ ಮೊದಿನ್‌ ಬಾವಾ ಹೇಳಿದರು.

ಸರಕಾರವಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ. ಹಾಲಿ ವ್ಯವಸ್ಥೆಯಲ್ಲಿಯೇ ಸಮಸ್ಯೆಯನ್ನು ನಿವಾರಿಸಲು ಸಾಧ್ಯತೆಗಳಿವೆ...

ನಿಷೇಧದ ವಿರುದ್ದ ಹಾಗೂ ಮಂಗನ ಹಾವಳಿಗೆ ಪರಿಹಾರ ಕೇಳುವ ನಿರ್ಣಯವನ್ನು ಕೈಗೊಂಡು ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಲು ಜಿ.ಪಂ. ತೀರ್ಮಾನಿಸಿತು...

ಉಳ್ಳಾಲ ಅಲೇಕಳದ ಅಹಮದ್‌ ಇಶಾಕ್‌ ಮತ್ತು ಸಹ ಸವಾರ ತಸ್ಲಿಂ ಶರೀಫ್‌ ಅವರ ಮೇಲೆ ಕಾರಿನಲ್ಲಿ ಆಗಮಿಸಿದ ತಂಡವೊಂದು ಕೈಯಿಂದ ಹೊಡೆದು ಬಳಿಕ ತುಳಿದು ಹಲ್ಲೆ ನಡೆಸಿದೆ..

ಅತ್ಯಾಚಾರ ಪ್ರಕರಣ ದಾಖಲಿಸದೆ ಮತ್ತು ವೈದ್ಯಕೀಯ ಪರೀಕ್ಷೆಯನ್ನೂ ನಡೆಸದೆ ಒಟ್ಟು ಪ್ರಕರಣವನ್ನು ದುರ್ಬಲಗೊಳಿಸುವ ಯತ್ನ ನಡೆದಿದೆ ..

ಜಿಲ್ಲೆಯ ಎಲ್ಲ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಅಥವಾ 1ನೇ ತರಗತಿಗೆ ನಿಗದಿಪಡಿಸಲಾದ ಶೇ. 25ರ ಸೀಟನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ...

ನಾಗರಾಜ್‌ ಬಳೆಗಾರ್‌ನನ್ನು ಗೋವಾದ ಮಾಪೂಸ ಜೈಲಿನಿಂದ ಹಿರಿಯಡಕ ಪೊಲೀಸರು ಕರೆತಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಹೆಗ್ಗುಂಜೆ ಗ್ರಾಮದ ಮೈರ್‌ಕೊಮೆ ಬಳಿ ಬುಧವಾರ ಚಂದ್ರ ನಾಯ್ಕ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಸುನಿಲ ಆರೋಪಿಸಿದ್ದಾರೆ..

ಆರೋಪಿಗಳಾದ ಕುಮಾರ ಮತ್ತು ಮಣಿಕಂಠನಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಒಂದು ವರ್ಷ 6 ತಿಂಗಳ ಕಠಿನ ಸಜೆ ಮತ್ತು ದಂಡ ವಿಧಿಸಿದೆ...

ನೆಲ್ಲಿತಡ್ಕದಲ್ಲಿ ಪಟ್ಲಡ್ಕ ನಿವಾಸಿ ಅಯ್ಯಪ್ಪ ವ್ರತಧಾರಿ ಅಶೋಕ(20) ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಡಿ.30ರಂದು ಸಂಭವಿಸಿದೆ..

2014ರ ಜನವರಿ 1ರಂದು ಮಣಿಪಾಲದ ವ್ಯಾಲಿವ್ಯೂನಲ್ಲಿ ಜರಗುವ ಹೊಸವರ್ಷದ ಸಮಾರಂಭದಲ್ಲಿ ಸಮ್ಮಾನಿತರಾಗುವ ನಾಲ್ವರ ಕಿರು ಪರಿಚಯ ಇಲ್ಲಿದೆ...

ನಡೆದದ್ದು ಸೌಹಾರ್ದಕ್ಕಾಗಿ ಕ್ರಿಕೆಟ್‌. ಉದ್ಭವಿಸಿದ್ದು ರನ್‌ ವಿಷಯದಲ್ಲಿ ಜಗಳ; ಕೊನೆಗೆ ಓರ್ವ ಆಟಗಾರನ ಕಣ್ಣಿಗೆ ಚೂರಿ ಇರಿತ, ಆಸ್ಪತ್ರೆಗೆ ದಾಖಲು...

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನಾನು ಅಪಸ್ವರ ಎತ್ತಿಲ್ಲ; ಕೆಪಿಸಿಸಿ ಸಭೆಯಲ್ಲಿ ಈ ಕುರಿತು ಗೊಂದಲದ ಹೇಳಿಕೆ ನೀಡಿಲ್ಲ..

ಮಾರಣಕಟ್ಟೆ ಸಮೀಪದ ಚಿತ್ತೂರು ಬಳಿ ಗೂಡ್ಸ್‌ ಟೆಂಪೋ ಮಗುಚಿ ಬಿದ್ದು ಅಯ್ಯಪ್ಪ ಸ್ವಾಮಿ ವ್ರತಧಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆಯಿತು...

10 ವಾರ್ಡ್‌ಗಳ ಪ್ರತಿ ವಿಭಾಗದ ನೈರ್ಮಲೀಕರಣ ಕಾರ್ಯದ ಮೇಲುಸ್ತುವಾರಿಯನ್ನು ಒಬ್ಬ ಉನ್ನತ ಶ್ರೇಣಿಯ ಅಧಿಕಾರಿಯಿಂದ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ...

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೆಂದ್ರ ಮೋದಿಯವರ ಜನಪ್ರಿಯತೆಯ ಬಿರುಗಾಳಿ ಬೀಸುತ್ತಿದ್ದು ಇದನ್ನು ಗಮನಿಸಿದ ಕಾಂಗ್ರಸ್‌ ಪಕ್ಷ¨ಲ್ಲಿ ನಡುಕ ಉಂಟಾಗಿದೆ...

ಪುದು ಗ್ರಾಮ ಸುಜೀರು ಎಂಬಲ್ಲಿ ನೇತ್ರಾವತಿ ನದಿಗೆ ಬಟ್ಟೆ ಒಗೆಯಲು ಹೋಗಿದ್ದ ಮಹಿಳೆಯೊಬ್ಬರು ನೀರಲ್ಲಿ ಮುಳುಗಿ ಮೃತ ಪಟ್ಟ ಘಟನೆ ಡಿ. 29ರಂದು ನಡೆದಿತ್ತು...

''''ದೈವರಾಧನೆ'' ಮಾಹಿತಿ ಕಾರ್ಯಕ್ರಮವು ಜ. 1ರಂದು ಸಂಜೆ 6ಕ್ಕೆ ಚಿಟಾ³ಡಿ ರಾಮಣ್ಣ ಶೆಟ್ಟಿ ಅವರ ಮನೆ ''''ಶ್ರೀ ರಾಮ ಸದನ'' ಇಂದ್ರಾಳಿಯಲ್ಲಿ ನಡೆಯಲಿದೆ...

ಸಿಸಿಬಿ ಪೊಲೀಸರು ದಾಳಿ ಮಾಡಿ ಜುಗಾರಿ ಆಡುತ್ತಿದ್ದ 4 ಮಂದಿಯನ್ನು ಬಂಧಿಸಿ 9500 ರೂ. ನಗದು, 52 ಇಸ್ಪೀಟು ಎಲೆ ಮತ್ತು ಒಂದು ಚಾಪೆಯನ್ನು ವಶ ಪಡಿಸಿಕೊಂಡಿದ್ದಾರೆ...

ಯುವ ಜನತೆ ಯುವಜನ ಮೇಳಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ..

Back to Top