CONNECT WITH US  

ಸುಳ್ ಸುದ್ದಿ

ನವದೆಹಲಿ: ಸಮಾಜವಾದಿ ಪಕ್ಷ ಇಬ್ಭಾಗವಾದ ಹಿನ್ನೆಲೆಯಲ್ಲಿ ಇದೀಗ ಮುಲಾಯಂ ಸಿಂಗ್‌ ಯಾದವ್‌ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖೀಲೇಶ್‌ ಸಿಂಗ್‌ ಯಾದವ್‌ ಬಣದ ಮಧ್ಯೆ ಚುನಾವಣಾ ಚಿಹ್ನೆಗಾಗಿ...

ಬೆಂಗಳೂರು: ಈ ವರ್ಷ ಹೊಸ ವರ್ಷಾಚರಣೆಯ ರಾತ್ರಿ ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯದಿಂದ ರಾಜ್ಯ ಸರ್ಕಾರ ತಲೆ ತಗ್ಗಿಸುವಂತಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ತಮಗೂ ಆಗಿರುವ ಮುಜುಗರದಿಂದ...

ಲಕ್ನೋ: ಫೆ.4ರಿಂದ ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿದೆ. ಆದರೆ ಚುನಾವಣಾ ಆಯೋಗದ ಈ ಕ್ರಮದ ವಿರುದ್ಧ ಸಮಾಜವಾದಿ ಪಕ್ಷ ತೀವ್ರ...

ನವದೆಹಲಿ: ನಗದು ರಹಿತ ವ್ಯವಹಾರ ನಡೆಸಿದವರಿಗೆ ಕೇಂದ್ರ ಸರ್ಕಾರ ಅದೃಷ್ಟ ಬಹುಮಾನ ಯೋಜನೆ ಹೊರತಂದಿರುವ ಬೆನ್ನಲ್ಲೇ, ಎಟಿಎಂ ಮುಂದೆ ಸರತಿಯಲ್ಲಿನಿಂತವರಿಗೂ ಅದೃಷ್ಟ ಬಹುಮಾನ ಯೋಜನೆ ತರಲು...

ಲಕ್ನೋ: ಸಮಾಜವಾದಿ ಪಕ್ಷದಲ್ಲಿ ಕುಟುಂಬ ರಾಜಕೀಯ ಕಲಹ ತಾರಕ್ಕೇರಿ ಪಕ್ಷ ಸಂಪೂರ್ಣ ಇಬ್ಭಾಗವಾಗಿದೆ. ಇದರಿಂದ ಪಕ್ಷದ ಅಧಿಕೃತ ಚುನಾವಣಾ ಚಿಹ್ನೆ "ಸೈಕಲ್‌'ಅನ್ನು ಹಂಚಿಕೊಳ್ಳುವ ಅನಿವಾರ್ಯತೆ...

ಲಕ್ನೋ: ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷದೊಳಗೆ ಕುಟುಂಬ ಕಲಹ ತಾರಕಕ್ಕೇರಿದ್ದು, ಪಕ್ಷದ ಮುಖ್ಯಸ್ಥ ಹುದ್ದೆಗೆ ಎಂದೂ ಇಲ್ಲದಂತೆ ಕಿತ್ತಾಟ ನಡೆದಿದೆ. ಈ ಹಿನ್ನೆಲೆಯಲ್ಲಿ...

ನವದೆಹಲಿ: 2017ಕ್ಕೆ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಹೊಸದಾಗಿ ರೆಸೊಲ್ಯೂಷನ್‌ ಕೈಗೊಂಡಿದ್ದಾರೆ. ಯಾರ್ಯಾರು ಯಾವ್ಯಾವ ರೆಸೊಲ್ಯೂಷನ್‌ ಕೈಗೊಂಡಿದ್ದಾರೆ ಎಂಬ ಮಾಹಿತಿ...

ನವದೆಹಲಿ: ಹಳೇ 500, 1000 ರೂ. ನೋಟು ನಿಷೇಧಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಹೊಸ ವರ್ಷಕ್ಕೆ ಮತ್ತೂಂದು ಶಾಕ್‌ ಕೊಡಲಿದ್ದಾರೆ. ಶನಿವಾರ ರಾತ್ರಿ ಅವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದು, ಈ...

ಬೆಂಗಳೂರು: ಹೊಸ ವರ್ಷಾಚರಣೆ ಹತ್ತಿರ ಬರುತ್ತಿರುವಂತೆಯೇ, ರಾಜ್ಯ ಸರ್ಕಾರ ಹೊಸ ಭಾಗ್ಯ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿಯವರು ವಿರೋಧ ಪಕ್ಷಗಳಿಗಿಂತಲೂ ಹೆಚ್ಚಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ವಿವಿಧ ಕಾರಣಗಳಿಗೆ...

ನವದೆಹಲಿ: ನೋಟು ನಿಷೇಧ ಬಳಿಕ 10 ಲಕ್ಷ ಕೋಟಿ ರೂ.ಗಳಿಗೂ ಮಿಕ್ಕಿ ಹಳೇ ನೋಟು ಸಂಗ್ರಹವಾಗಿದ್ದು, ಅವುಗಳನ್ನು ಉರುವಲಾಗಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತಿಸಿದೆ. ನೀರು ಕಾಯಿಸಲು,ಅಡುಗೆ ಒಲೆಗೆ...

ನವದೆಹಲಿ: ಡಿಜಿಟಲ್‌ ಪಾವತಿ ಮಾಡಿದವರಿಗೆ ಕೇಂದ್ರ ಸರ್ಕಾರ ಬಹುಮಾನ ಘೋಷಣೆ ಮಾಡಿದ ಬೆನ್ನಲ್ಲೇ ಎಟಿಎಂ ಮುಂದೆ ಅತಿ ಹೆಚ್ಚು ಕ್ಯೂ ನಿಂತವರಿಗೂ ಬಹುಮಾನ ನೀಡುವ ಯೋಜನೆಯನ್ನು ಪ್ರಕಟಿಸಿದೆ....

ದೆಹಲಿ: ಕೇಂದ್ರಾಡಳಿತ ಪ್ರದೇಶ ದೆಹಲಿಯ  ಉಪರಾಜ್ಯಪಾಲರ ಸ್ಥಾನಕ್ಕೆ ಮಾಜಿ ಪ್ರಧಾನಿ  ಮನಮೋಹನ್‌ ಸಿಂಗ್‌ ಅವರನ್ನು ನೇಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನಜೀಬ್‌ ಜಂಗ್‌ ಅವರಿಂದ ತೆರವಾದ...

ನವದೆಹಲಿ: 500, 1000 ರೂ. ನೋಟು ನಿಷೇಧ ಬಳಿಕ 100 ರೂ. ನೋಟುಗಳನ್ನೇ ಇಟ್ಟುಕೊಂಡಿರುವವರ ಸಂಖ್ಯೆ ಹೆಚ್ಚಾಗಿದೆ. ದೊಡ್ಡ ಮೊತ್ತವಿದ್ದರೆ ಇದನ್ನು ಎಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಜನರ ಈ...

ಶಿವಮೊಗ್ಗ: ನಗದು ರಹಿತ ವಹಿವಾಟನ್ನು ಕೇಂದ್ರ ಸರ್ಕಾರ ಉತ್ತೇಜಿಸುತ್ತಿರುವುದರಿಂದ ಎಟಿಎಂಗಳಿಗೆ ಹಣ ಹಾಕುವುದು ಕಡಿಮೆಯಾಗಿದೆ. ಈ ಪರಿಣಾಮ ಸುಮಾರು ಅರ್ಧಕ್ಕೂ ಹೆಚ್ಚು ಎಟಿಎಂಗಳು...

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಜತೆ ದೀರ್ಘ‌ ಕಾಲದಿಂದ ಕಾದಾಡುತ್ತಲೇ
ಇದ್ದ ದೆಹಲಿ ಉಪರಾಜ್ಯಪಾಲ ನಜೀಬ್‌ ಜಂಗ್‌ ಅಚ್ಚರಿಯ ರಾಜೀನಾಮೆ ಪ್ರಕಟಿಸಿದ್ದಾರೆ. ಈ...

ನವದೆಹಲಿ: ನೋಟು ಅಪನಗದೀಕರಣದ ಅವಧಿ ಮುಗಿಯಲು ಇನ್ನು ಒಂದು ವಾರವಷ್ಟೇ ಬಾಕಿ ಉಳಿದಿವೆ. ನಂತರದಿಂದ ಹಳೆಯ 500 ರೂ. ಮತ್ತು 1000 ರೂ. ನೋಟುಗಳು ಎಲ್ಲಿಯೂ ಕಾಣ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ...

ನವದೆಹಲಿ: ದೇಶದಲ್ಲಿ ನಗದು ರಹಿತ ಆರ್ಥಿಕತೆ, ಡಿಜಿಟಲ್‌ ಪಾವತಿ ಪ್ರೇರೇಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಿ ಮೋದಿ ಜೊತೆ ವಿದೇಶ ಪ್ರವಾಸ ಗೆಲ್ಲಿ ಎಂಬ ಹೊಸ ಆಫ‌ರ್‌ ನೀಡಿದೆ.

ನವದೆಹಲಿ: ದೇಶಾದ್ಯಂತ ಇರುವ 2 ಲಕ್ಷಕ್ಕೂ ಹೆಚ್ಚಿನ ಎಟಿಎಂಗಳಲ್ಲಿ ಬಹುತೇಕ ಎಟಿಎಂಗಳನ್ನು ಹವಾನಿಯಂ
ತ್ರಿತ ತಂಗುದಾಣಗಳನ್ನಾಗಿ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ನೋಟು ನಿಷೇಧ ಬಳಿಕ...

ನವದೆಹಲಿ: ಈ ಬಾರಿ ಸಂಸತ್ತಿನ ಚಳಿಗಾಲದ ಅಧಿವೇಶನ ಸಂಪೂರ್ಣ ವ್ಯರ್ಥವಾಗಿದೆ. ಪ್ರತಿಪಕ್ಷಗಳ ಗದ್ದಲದಿಂದಾಗಿ ಒಂದು ದಿನವೂ ಸರಿಯಾಗಿ ಕಲಾಪ ನಡೆದಿಲ್ಲ.ಸಂಸತ್ತಿನಲ್ಲಿ ಚರ್ಚೆ ನಡೆಸುವುದು ಹೇಗೆ...

Back to Top