ಚಾಕ್ಪೀಸ್ನಲ್ಲಿ ರಕ್ಷಿತ್ ಶೆಟ್ಟಿ
Team Udayavani, Jun 8, 2017, 4:31 PM IST
ರಕ್ಷಿತ್ ಶೆಟ್ಟಿ ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಆಪ್ತರು, ಸ್ನೇಹಿತರು, ಅಭಿಮಾನಿಗಳು … ನೂರಾರು ಗಿಫ್ಟ್ ಗಳನ್ನು ಕೊಟ್ಟಿದ್ದಾರೆ. ಆ ಪೈಕಿ ಚಾಕ್ಪೀಸ್ ಕಲೆಯಲ್ಲಿ ಹೆಸರು ಮಾಡಿರುವ ಸಚಿನ್ ಸಾಂಗೆ, ರಕ್ಷಿತ್ ಶೆಟ್ಟಿ ಅವರನ್ನು ಚಾಕ್ಪೀಸ್ನಲ್ಲಿ ಕೆತ್ತಿದ್ದಾರೆ.
ಇದನ್ನು ರಕ್ಷಿತ್ ಹುಟ್ಟುಹಬ್ಬದ ನೆಪವಾಗಿ ಮಾಡಿದ್ದಾರೆ. ಒಂದು ಚಾಕ್ಪೀಸ್, ರಕ್ಷಿತ್ ಆಗಿ
ರೂಪಾಂತರಗೊಂಡ ಬಗೆ ಹೀಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್