ಲವರ್ ಬಾಯ್ ಗೆಟಪ್ನಲ್ಲಿ ಖಡಕ್ ವಿಲನ್
Team Udayavani, Aug 10, 2018, 3:08 PM IST
ವಿಲನ್ ಪಾತ್ರಗಳಿಂದಲೇ ಸ್ಯಾಂಡಲ್ವುಡ್ಗೆ ಕಾಲಿಟ್ಟ ವಸಿಷ್ಠ ಸಿಂಹ ತಮ್ಮ ಕಂಚಿನ ಕಂಠದಿಂದಲೇ ಹೆಚ್ಚು ಫೇಮಸ್. ನಟನೆ, ಡಬ್ಬಿಂಗ್ ಮಾತ್ರದಲ್ಲಿ ಅಲ್ಲದೇ, ಒಳ್ಳೆಯ ಸಿಂಗರ್ ಕೂಡಾ. ಸ್ಯಾಂಡಲ್ವುಡ್ನ ಖಡಕ್ ವಿಲನ್ ಈಗ ಹೀರೋ ಆಗಿ ಮಿಂಚುತ್ತಿದ್ದಾರೆ.
ಹೌದು! “ಟಗರು’ ಸಿನಿಮಾದಲ್ಲಿ ವಸಿಷ್ಠ “ಚಿಟ್ಟೆ’ಯಾಗಿ ಫುಲ್ ಫೇಮಸ್ ಆಗಿದ್ದರು. ತಮ್ಮ ಗುಂಗುರು ಕೂದಲಿನಿಂದ ಎಲ್ಲರ ಗಮನ ಸೆಳೆಯುತ್ತಿದ್ದ ವಸಿಷ್ಠ ಈಗ ಹಳೆಯ ಲುಕ್ ಬದಲಿಸಿ ಲವರ್ ಬಾಯ್ ಆಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕಾಗಿ ಹೊಸ ಗೆಟಪ್ನಲ್ಲಿ ವಸಿಷ್ಠ ಮಿಂಚಿದ್ದಾರೆ.
ಇನ್ನು ಈ ಚಿತ್ರಕ್ಕೆ ನಾಗತಿಹಳ್ಳಿ ಪುತ್ರಿ ಕನಸು ಚಿತ್ರಕಥೆ ಬರೆದಿದ್ದು, ಚಿತ್ರಿಕರಣ ಈಗಾಗಲೇ ಆರಂಭವಾಗಿದೆ. ಅಲ್ಲದೇ ಚಿತ್ರತಂಡದೊಂದಿಗೆ ವಸಿಷ್ಠ ಹಾಗೂ ಅವರಿಗೆ ನಾಯಕಿಯಾಗಿ ನಟಿಸುತ್ತಿರುವ ಮಾನ್ವಿತಾ ಹರೀಶ್ ಲಂಡನ್ಗೆ ತೆರಳಿದ್ದು, ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ವಸಿಷ್ಠ ತಮ್ಮ ಅಪರೂಪದ ಫೋಟೋಗಳನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…