ಲಗೇಜ್‌ ಜತೆ ಸಾವಿರಾರು ಜಿರಳೆ ತಂದಿದ್ದ ದಂಪತಿ!


Team Udayavani, Dec 3, 2017, 5:11 AM IST

4.jpg

ಚೀನಾದ ಗುವಾಗ್ಡೊಂಗ್‌ ವಿಮಾನ ನಿಲ್ದಾಣದಲ್ಲಿ ದಂಪತಿಯನ್ನು ನಿಲ್ದಾಣ ಪ್ರವೇಶಿಸದಂತೆ ತಡೆಹಿಡಿದ ಬಗ್ಗೆ ವರದಿಯಾಗಿದೆ. ಏಕೆಂದು ಯೋಚಿಸುತ್ತಿದ್ದೀರಾ? ಅವರ ಲಗೇಜಿನಲ್ಲಿದ್ದದ್ದು ಸಾವಿರಾರು ಜಿರಳೆಗಳು. ಅದೂ ಜೀವಂತ ಜಿರಳೆಗಳು. ನಿಲ್ದಾಣಕ್ಕೆ ಬಂದ ದಂಪತಿಯ ಲಗೇಜ್‌ ತಪಾಸಣೆ ವೇಳೆ ಅವರ ಬ್ಯಾಗಿನಲ್ಲಿ ಸಾವಿರಾರು ಜಿರಳೆಗಳು ಇರುವುದನ್ನು ನೋಡಿ ಏರ್‌ಪೋರ್ಟ್‌ ಸಿಬ್ಬಂದಿ ದಂಗಾಗಿದ್ದಾರೆ! “ರೀ, ಏನ್ರೀ ಇದು’ ಎಂದು ಕೇಳಿದಾಗ, ಉತ್ತರಿಸಿದ ವ್ಯಕ್ತಿ, ತನ್ನ ಪತ್ನಿಗೆ ಇರುವ ಚರ್ಮರೋಗಕ್ಕೆ ಮದ್ದಾಗಿ ಬಳಸಲು ಜಿರಳೆಗಳನ್ನು ಕೊಂಡೊಯ್ಯುತ್ತಿರುವುದಾಗಿ ಹೇಳಿದ್ದಾನೆ.

ಚೀನಾದ ಯಾವುದೋ ಪುರಾತನ ಪದ್ಧತಿಯೊಂದನ್ನು ಉಲ್ಲೇಖೀಸಿದ ಆತ, ಆ ಗಿಡಮೂಡಲಿಕೆಗಳ ಲೇಹಕ್ಕೆ ಈ
ಜಿರಳೆಗಳನ್ನು ಜಜ್ಜಿದ ಪೇಸ್ಟ್‌ ಮಿಕ್ಸ್‌ ಮಾಡಿದರೆ ಚರ್ಮರೋಗ ವಾಸಿಯಾಗುತ್ತದೆ ಎಂದಿದ್ದಾನೆ. ಆತನ ಮಾತು ಕೇಳಿ ಸುಸ್ತಾದ ಅಧಿಕಾರಿಗಳು ಜಿರಳೆಗಳೊಂದಿಗೆ ಆ ದಂಪತಿಯನ್ನೂ ವಿಮಾನ ನಿಲ್ದಾಣದಿಂದ ಹೊರಕಳುಹಿಸಿದರಂತೆ!

ಟಾಪ್ ನ್ಯೂಸ್

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.