ಪ್ಲಾಸ್ಟಿಕ್ ಬಾಕ್ಸ್ನಲ್ಲಿಟ್ಟು ಹುಲಿ ಮರಿ ಸಾಗಾಟ !
Team Udayavani, Feb 10, 2018, 4:10 AM IST
ಎರಡು ತಿಂಗಳ ಹುಲಿ ಮರಿಯನ್ನು ಪ್ಲಾಸ್ಟಿಕ್ ಬಾಕ್ಸ್ನಲ್ಲಿಟ್ಟು ಪೋಸ್ಟ್ ಮೂಲಕ ಕಳುಹಿಸಿದ ಅಚ್ಚರಿಯ ಘಟನೆಯೊಂದು ಮೆಕ್ಸಿಕೋದಲ್ಲಿ ಬೆಳಕಿಗೆ ಬಂದಿದೆ. ಮೆಕ್ಸಿಕೋದ ಜಲಿಸ್ಕೋದಿಂದ ಕ್ವೆರೆಟರೋ ಎಂಬ ಪ್ರದೇಶಕ್ಕೆ ಇದನ್ನು ಕಳುಹಿಸಲಾಗಿತ್ತು. ಆದರೆ ಜಲಿಸ್ಕೋದ ಅಂಚೆ ಕಚೇರಿಯಲ್ಲಿ ಸಾಮಗ್ರಿಗಳನ್ನು ತಪಾಸಣೆ ಮಾಡುವ ಶ್ವಾನವೊಂದು ಹುಲಿ ಮರಿಯನ್ನು ಪತ್ತೆ ಮಾಡಿದೆ.
ಹುಲಿ ಮರಿಗೆ ಉಸಿರಾಡುವುದಕ್ಕೆ ಪ್ಲಾಸ್ಟಿಕ್ ಕಂಟೇನರ್ನಲ್ಲಿ ರಂಧ್ರಗಳನ್ನು ಕೊರೆಯಲಾಗಿತ್ತು. ಆದರೆ ಕುಡಿಯಲು ನೀರೂ ಇಲ್ಲದೆ ಅದು ಸೊರಗಿತ್ತು. ಉಳಿದಂತೆ ಹುಲಿ ಮರಿಯ ಆರೋಗ್ಯ ಉತ್ತಮವಾಗಿದೆ ಎಂದು ಹೇಳಲಾಗಿದೆ. ಇದನ್ನು ಇದೀಗ ರಕ್ಷಿಸಿ ಜುನಿಗಾದಲ್ಲಿರುವ ಅಭಯಾರಣ್ಯದ ವಶಕ್ಕೊಪ್ಪಿಸಲಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ