ಸನ್ನಿ ಡಿಯೋಲ್ -ಡಿಂಪಲ್ ಕಪಾಡಿಯಾ ಲಂಡನ್ನಲ್ಲಿ ಜೊತೆಯಾಗಿ!
Team Udayavani, Sep 27, 2017, 3:57 PM IST
ಮುಂಬಯಿ: ಪಾಕ್ ಮೂಲದ ನಟಿ ಮಾಹಿರಾ ಖಾನ್ ಮತ್ತು ಯುವನಟ ರಣಬೀರ್ ಕಪೂರ್ ಅವರ ನ್ಯೂಯಾರ್ಕ್ನ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿ ಭಾರಿ ಸುದ್ದಿಯಾದ ಬೆನ್ನಲ್ಲೇ ಇನ್ನೊಂದು ಹಿರಿಯ ಜೋಡಿಯ ಫೋಟೋ, ವಿಡಿಯೋ ವೈರಲ್ ಆಗಿವೆ.
ಈ ಬಾರಿ ಹಿರಿಯ ನಟ ಸನ್ನಿ ಡಿಯೋಲ್ ಮತ್ತು ಹಿರಿಯ ನಟಿ ಡಿಂಪಲ್ ಕಪಾಡಿಯಾ ಅವರು ಜೊತೆಯಾಗಿ ಕೈ ಕೈ ಹಿಡಿದು ಲಂಡನ್ನ ಬಸ್ಸ್ಟಾಂಡ್ನಲ್ಲಿ ಕುಳಿತಿರುವ ವಿಡಿಯೋ ವೈರಲ್ ಆಗಿದೆ.ವಿಡಿಯೋದಲ್ಲಿ ಡಿಂಪಲ್ ಸಿಗರೇಟ್ ಸೇದುತ್ತಿರುವುದು ಕಂಡು ಬಂದಿದೆ.
ಸನ್ನಿ ಡಿಯೋಲ್ ಮತ್ತು ಡಿಂಪಲ್ ಕಪಾಡಿಯಾ ಜೂನ್ ತಿಂಗಳಿನಲ್ಲಿ ಜೊತೆಯಾಗಿ ಮುಂಬಯಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ 2 ತಿಂಗಳ ಹಿಂದಿನದ್ದು ಎನ್ನಲಾಗಿದೆ.
60 ರ ಸಮಪ್ರಾಯದ ಸನ್ನಿ ಮತ್ತು ಡಿಂಪಲ್ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದು, ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿ ಯಶಸ್ಸು ಗಳಿಸಿದ್ದರು. ಜೋಡಿ ಜೊತೆಯಾಗಿ ನಟಿಸಿದ್ದ ‘ಮಂಝಿಲ್ ಮಂಝಿಲ್’ , ‘ಗುನಾ’, ‘ಅರ್ಜುನ್’, ‘ಆಗ್ ಕಾ ಗೋಲಾ’ ಹೆಸರು ಮಾಡಿದ ಚಿತ್ರಗಳು.
ಡಿಂಪಲ್ ಪತಿ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರು ವಿಧಿವಶರಾಗಿದ್ದಾರೆ.ಸನ್ನಿಗೆ ಪೂಜಾ ಡಿಯೋಲ್ ಪತ್ನಿಯಾಗಿದ್ದು, ಕರಣ್ ಮತ್ತು ರಾಜ್ವೀರ್ ಎನ್ನುವ ಇಬ್ಬರು ಪುತ್ರರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ