CONNECT WITH US  

ಅಜೀರ್ಣ

ಮಿತ್ರ ಪಕ್ಷವನ್ನು ಕರೆಯದೆ
ಕಾಂಗ್ರೆಸ್‌ ಸಚಿವರಿಗೆ ಮಾತ್ರ
ಸಿದ್ದು ಆತಿಥ್ಯದಲ್ಲಿ ಔತಣ ,
ನಮ್ಮನ್ನು ಬಿಟ್ಟು ಉಂಡರೆ
ಜೀರ್ಣಿಸಿಕೊಳ್ಳುವುದು ಕಷ್ಟ
ಅಂದರಂತೆ ಕುಮಾರಣ್ಣ!
 ಎಚ್‌. ಡುಂಡಿರಾಜ್‌ 

Trending videos

Back to Top