CONNECT WITH US  

ವ್ಯತ್ಯಾಸ

ದಿನವೂ ಮುಂಜಾನೆ ಕಣ್ಣು
ತೆರೆದಾಗ ಮುಗಿಯುವುದು
ಇರುಳು ಬೀಳುವ ಕನಸು
ಕೊನೆಗೊಂದು ದಿನ ಕಣ್ಣು
ಮುಚ್ಚಿದಾಗ ಮುಗಿಯುವುದು
ಬದುಕು ಎಂಬ ಕನಸು!
 ಎಚ್‌. ಡುಂಡಿರಾಜ್‌
 

Trending videos

Back to Top