ಪರಿಣಾಮ
Team Udayavani, Aug 21, 2018, 9:33 AM IST

ಕಡಿದೆವು ಕಾಡುಗಳನ್ನು
ಅಗೆದೆವು ಗುಡ್ಡಗಳನ್ನು
ಕ್ಷಮಾಯಾ ಧರಿತ್ರೀ ಅಂತ
ಈಗ ಮುನಿದಿದ್ದಾಳೆ
ಅದರ ಪರಿಣಾಮ
ನೆರೆ, ಭೂಕುಸಿತ ದುರಂತ!
ಎಚ್.ಡುಂಡಿರಾಜ್
ಕಡಿದೆವು ಕಾಡುಗಳನ್ನು
ಅಗೆದೆವು ಗುಡ್ಡಗಳನ್ನು
ಕ್ಷಮಾಯಾ ಧರಿತ್ರೀ ಅಂತ
ಈಗ ಮುನಿದಿದ್ದಾಳೆ
ಅದರ ಪರಿಣಾಮ
ನೆರೆ, ಭೂಕುಸಿತ ದುರಂತ!
ಎಚ್.ಡುಂಡಿರಾಜ್