ಆಪರೇಷನ್
Team Udayavani, Aug 28, 2018, 10:16 AM IST

ಕಾಂಗ್ರೆಸ್ ಶಾಸಕರಿಗೆ
ಯಡಿಯೂರಪ್ಪ
ಒಡ್ಡುತ್ತಿದ್ದಾರಂತೆ ಆಮಿಷ
ಕತ್ತರಿ ಹಿಡಿದುಕೊಂಡು
ಕಾಯುತ್ತಿದ್ದಾರೆ
ಒಪ್ಪಬೇಕು ಅಮಿತ್ ಶಾ !
ಎಚ್.ಡುಂಡಿರಾಜ್
ಕಾಂಗ್ರೆಸ್ ಶಾಸಕರಿಗೆ
ಯಡಿಯೂರಪ್ಪ
ಒಡ್ಡುತ್ತಿದ್ದಾರಂತೆ ಆಮಿಷ
ಕತ್ತರಿ ಹಿಡಿದುಕೊಂಡು
ಕಾಯುತ್ತಿದ್ದಾರೆ
ಒಪ್ಪಬೇಕು ಅಮಿತ್ ಶಾ !
ಎಚ್.ಡುಂಡಿರಾಜ್