CONNECT WITH US  

ಆದರೂ ಯಾಕೋ

ಸರ್ಕಾರ ಹೇಳುತ್ತಿದೆ
ಜಿಡಿಪಿ ಹೆಚ್ಚಾಗಿದೆ
ಶಹಭಾಸ್‌, ಭಲೆ ಭಲೆ
ಆದರೂ ಯಾಕೋ
ಏರುತ್ತಲೇ ಇದೆ
ಅಗತ್ಯ ವಸ್ತುಗಳ ಬೆಲೆ!
 ಎಚ್‌. ಡುಂಡಿರಾಜ್‌


Trending videos

Back to Top