ಭರದಿಂದ ಸಾಗುತ್ತಿದೆ ಮಂಗಳೂರಿಗನ ಟ್ರಾನ್ಸಿಟ್‌ ಒನ್‌ ಮಾಲ್‌ ಕಾಮಗಾರಿ

Team Udayavani, May 17, 2017, 12:36 PM IST

66589.jpg

ಮಂಗಳೂರು: ಪ್ರತೀ ಮಂಗಳೂರಿಗನ ನಿರೀಕ್ಷೆಯಾಗಿದ್ದ ಭವಿಷ್ಯದ ಯೋಜನೆಗಳ ಸಮರ್ಥನೀಯ ಸಂಯೋಜನೆ ಆಧಾರಿತ ಟ್ರಾನ್ಸಿಟ್‌ ಒನ್‌ ಮಾಲ್‌ ಕಾಮಗಾರಿ ಭರದಿಂದ ಸಾಗುತ್ತಿದೆ. 

ಇಕಾಲಾಜಿಕ್‌ ಹ್ಯಾಬಿಟೇಟ್ಸ್‌ ತಂಡ ತನ್ನ ಮಹತ್ವದ ಯೋಜನೆಗಳಲ್ಲಿ ಒಂದಾಗಿ  ತೊಕ್ಕೊಟ್ಟುವಿನಲ್ಲಿ ವಿನೂತನ ಮಾದರಿಯಲ್ಲಿ ನಿರ್ಮಾಣ ಮಾಡುತ್ತಿರುವ ಈ ಮಾಲ್‌ ಹಲವು ಅತ್ಯಾಧುನಿಕ ವಿಶೇಷತೆಗಳಿಂದ ಕೂಡಿದೆ. 

ಈಗಾಗಲೇ ಕಟ್ಟಡದ ರಚನಾತ್ಮಕ ಕಾಮಗಾರಿ ಪೂರ್ಣಗೊಂಡಿದ್ದು,ನೆಲಹಾಸು ಹಾಸುವಿಕೆ ಮತ್ತು 
ಇನ್ನಿತರ ಸಣ್ಣ ಕೆಲಸಗಳೊಂದಿಗೆ ಕಾಮಗಾರಿ ಪೂರ್ಣಗೊಳ್ಳುವತ್ತ ಸಾಗಿದೆ. 

ಈಗಾಗಲೇ ಇಕಾಲಾಜಿಕ್‌ ಹ್ಯಾಬಿಟೇಟ್ಸ್‌ ತಂಡ ಉತ್ತಮ ಉದ್ದಿಮೆದಾರರ ಸಂಪರ್ಕದಲ್ಲಿದ್ದು, ಉತ್ತಮ  ಪ್ರಾಜೆಕ್ಟ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಮುಂದಾಗಿದೆ. 

ಉತ್ತಮ ಗುಣಮಟ್ಟದಿಂದ ಕಟ್ಟಡ ನಿರ್ಮಾಣ ಮಾಡಿದ ಸಂತೃಪ್ತಿ ಇಕಾಲಾಜಿಕ್‌ ಹ್ಯಾಬಿಟೇಟ್ಸ್‌ ಹೊಂದಿದ್ದು, ಮುಂದಿನ ಪ್ರಮುಖ ಕೆಲಸಗಳಾದ ಛಾವಣಿ,ಮುಂಭಾಗದ ಮೆರುಗು ನೀಡುವ ಕೆಲಸಗಳು, ವಿದ್ಯುತ್‌ ಮತ್ತು ಒಳಾಂಗಣ ನಿರ್ಮಾಣದಂತಹ ಕೆಲಸಗಳು ಮಾತ್ರ ಉಳಿದುಕೊಂಡಿದ್ದು ಭರದಿಂದ ಸಾಗುತ್ತಿವೆ. 

ವಿನ್ಯಾಸ, ಗುಣಮಟ್ಟ ಈಗಾಗಲೇ 60 % ಪೂರ್ಣಗೊಂಡಿದ್ದು, ಮಳಿಗೆಗಳ ಮಾರಾಟವಾಗಲು ಸಹಕಾರಿಯಾಗಿದೆ. ಇದಕ್ಕಾಗಿ ಇಕಾಲಾಜಿಕ್‌ ಹ್ಯಾಬಿಟೇಟ್ಸ್‌ ತಂಡ ಧನ್ಯವಾದಗಳನ್ನು ಹೇಳಿದೆ.

ಇಕಾಲಾಜಿಕ್‌ ಹ್ಯಾಬಿಟೇಟ್ಸ್‌ ಸರಿಯಾದ ಬಾಡಿಗೆದಾರರನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಸೂಕ್ಷ್ಮತೆಯನ್ನು ತೋರಿದೆ. ಗ್ರಾಹಕರ ಹಿತದೃಷ್ಟಿ ಪ್ರಮುಖವಾಗಿದ್ದು ಇಲ್ಲಿ ವಿಶೇಷ ಅಚ್ಚರಿಗಳು ಸಿಗಲಿದೆ ಎಂದು ತಿಳಿಸಿದೆ. 

ಆಫ‌ರ್‌ಗಳು ನಿಮಗಾಗಿ 

ಆಯ್ದ ಉತ್ಪನ್ನದ ಮೇಲೆ ಆಕರ್ಷಕ ರಿಯಾಯಿತಿಗಳು ಮತ್ತು ಬಾಡಿಗೆ ಭರವಸೆ ನೀಡುವಿಕೆ ಇದೆ.

ಸೀಮಿತ ಅವಧಿಗೆ 18 ಲಕ್ಷ ರೂ.ನಿಂದ ಪ್ರಾರಂಭವಾಗುವ ಕೆಲವು ಮಳಿಗೆಗಳು.

ಗ್ರಾಹಕರನ್ನು ನೀಡಿ  ಮತ್ತು ಆಕರ್ಷಕ ಬೋನಸ್ ಪಡೆಯಿರಿ

ಕೆಳಗಿರುವ ವಿಳಾಸವನ್ನು ಸಂಪರ್ಕಿಸುವ ಮೂಲಕ ನಿಮ್ಮ ಎಲ್ಲಾ ರಿಯಲ್ ಎಸ್ಟೇಟ್ ಅವಶ್ಯಕತೆಗಳಿಗೆ ಅತ್ಯುತ್ತಮ ಕೊಡುಗೆಗಳು ಮತ್ತು ಪರಿಹಾರಗಳನ್ನು ಪಡೆದುಕೊಳ್ಳಿ.

www.ecologichabitats.com

write to enquiries @ecologichabitats.com

To book your space contact: +91 97410 70000 / +91 824 6066 666 

ಇಕಾಲಾಜಿಕ್‌ ಹ್ಯಾಬಿಟೇಟ್ಸ್‌ನ ಇನ್ನೂ ಕೆಲವು ಅತ್ಯಾಕರ್ಷಕ ಹೊಸ ಯೋಜನೆಗಳು ಬರಲಿದ್ದು, ಶೀಘ್ರದಲ್ಲೇ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.

ಟಾಪ್ ನ್ಯೂಸ್

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

3-kollegala

Kollegala: ಖಾಸಗಿ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Revanna 2

Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

1-wwewewqe

Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

16-

ಮೂಡುಬಿದಿರೆ: ಹಿಟಾಚಿಗಳ ಬ್ಯಾಟರಿ ಕಳವು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

5-

Krishna: ಯಾರು ಈ  ಕೃಷ್ಣ?

4

Dwarakish: ಕರ್ನಾಟಕದ ಕುಳ್ಳನ ಯುಗಾಂತ್ಯ

3-kollegala

Kollegala: ಖಾಸಗಿ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Revanna 2

Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.