ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಪತಿಯ ಎದುರೇ ರೇಪ್
Team Udayavani, Jan 23, 2018, 11:03 AM IST
ಗುರುಗ್ರಾಮ : ಬಂದೂಕು ತೋರಿಸಿ ಪ್ರಾಣ ಬೆದರಿಕೆ ಒಡ್ಡಿ 22 ವರ್ಷದ ವಿವಾಹಿತೆಯನ್ನು ಕಾರಿನಿಂದ ಹೊರಗೆಳೆದು ಆಕೆಯ ಪತಿ ಮತ್ತು ಮನೆಯವರ ಎದುರೇ ಅತ್ಯಾಚಾರ ಮಾಡಿದ ಘಟನೆ ಗುರುಗ್ರಾಮದ ಸೆಕ್ಟರ್ 56ರಲ್ಲಿ ನಡೆದಿದ್ದು ಈ ಪ್ರಕರಣದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಆರೋಪಿಗಳನ್ನು ಗುರುಗ್ರಾದ ಸೊಹಾ° ಸಮೀಪದ ಜೊಹಾಲ್ಕಾ ಗ್ರಾಮದಲ್ಲಿನ ಅವರ ಮನೆಯಲ್ಲೇ ಬಂಧಿಸಿದರು,
ಮಹಿಳೆಯ ತನ್ನ ಪತಿ, ಭಾವ ಮತ್ತು ಕುಟುಂಬದ ಇತರರೊಂದಿಗೆ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಸೆಕ್ಟರ್ 56ರಲ್ಲಿನ ಬ್ಯುಸಿನೆಸ್ ಪಾರ್ಕ್ ಸಮಿಪ ಕಾರನ್ನು ನಿಲ್ಲಿಸಿ ಪತಿ ಮೂತ್ರ ವಿಸರ್ಜನೆಗೆಂದು ಹೋದರು.
ಆಗ ಎರಡು ಕಾರು ಅವರ ಕಾರಿನ ಬಳಿ ಬಂದು ನಿಂತವು. ಅದರೊಳಗಿಂದ ಕೆಳಗಿಳಿದ ನಾಲ್ವರು ಬಂದೂಕು ತೋರಿಸಿ ಮಹಿಳೆಯನ್ನು ಹೊರಗಳೆದು ಆಕೆಯ ಮೇಲೆ ಅತ್ಯಾಚಾರ ಎಸಗಿದರು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಮತ್ತು ಮುಖ್ಯ ಪಿಆರ್ಓ ಆಗಿರುವ ಮನೀಶ್ ಸೆಹಗಲ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ