ಶಾಲೆಯಲ್ಲಿ ದಲಿತ ಬಾಲಕಿ ರೇಪ್; ಇಬ್ಬರು ಶಿಕ್ಷಕರ ಸಹಿತ ಮೂವರು arrest
Team Udayavani, Jan 22, 2019, 10:46 AM IST
ರಾಯಗಢ : ಹದಿನಾರರ ಹರೆಯದ ದಲಿತ ಬಾಲಕಿಯನ್ನು ಮಧ್ಯಪ್ರದೇಶದ ರಾಯಗಢ ಜಿಲ್ಲೆಯ ಗ್ರಾಮವೊಂದರ ಖಾಸಗಿ ಶಾಲೆಯಲ್ಲಿ ಕಾಮಾಂಧನೊಬ್ಬ ರೇಪ್ ಮಾಡಿರುವುದು ವರದಿಯಾಗಿದ.
ಅತ್ಯಾಚಾರಗೈದಿರುವ ಆರೋಪಿ ಅಜೀಂ ಖಾನ್ (21) ಮತ್ತು ಅತ್ಯಾಚಾರ ನಡೆಸಲು ಈತನಿಗೆ ನೆರವಾದ ಇಬ್ಬರು ಶಾಲಾ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು ರಿತಿಕ್ ಕುಶ್ವಾಹಾ (21) ಮತ್ತು ಶ್ಯಾಮ್ ಪ್ರಜಾಪತಿ (22) ಎಂದು ಗುರುತಿಸಲಾಗಿದೆ.
ಈ ಇಬ್ಬರು ಶಿಕ್ಷಕರು ದಲಿತ ಬಾಲಕಿ ಮತ್ತು ಖಾನ್ ನನ್ನು ಶಾಲಾ ಕೋಣೆಯೊಂದರಲ್ಲಿ ಕೂಡಿ ಹಾಕಿ ಹೊರಗಿನಿಂದ ಬೀಗ ಜಡಿದು ಅತ್ಯಾಚಾರಿಗೆ ನೆರವಾಗಿದ್ದರು.
ತಾನು ಶಾಲೆ ಮುಗಿದ ಬಳಿಕ ಸಂದವಾತಾ ಗ್ರಾಮದ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಆರೋಪಿ ಅತ್ಯಾಚಾರಿ ಖಾನ್ ತನಗೆ ಆಮಿಷ ಒಡ್ಡಿ ಶಾಲೆಗೆ ಕರೆದೊಯ್ದನೆಂದು 9ನೇ ತರಗತಿ ಓದುತ್ತಿರುವ ಸಂತ್ರಸ್ತ ದಲಿತ ಬಾಲಕಿ ಹೇಳಿದ್ದಾರೆ. ಆಕೆಯ ಹೆತ್ತವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಅತ್ಯಾಚಾರದ ಈ ಘಟನೆ ಮೊನ್ನೆ ಭಾನುವಾರ ಛಾಪಿಹೆಡಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿರುವುದಾಗಿ ಪ್ರಭಾರ ಠಾಣಾಧಿಕಾರಿ ಸಂಗೀತಾ ಸೋಳಂಕಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ