ಪೂರ್ಣ ಮಿಲಿಟರಿ ಗೌರವ: ಮೇಜರ್ ಧೌಂಡಿಯಾ ಅಂತ್ಯಕ್ರಿಯೆ
Team Udayavani, Feb 19, 2019, 11:22 AM IST
ಡೆಹರಾಡೂನ್ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರೊಂದಿಗೆ ಹೋರಾಡುತ್ತಾ ಪ್ರಾಣಾರ್ಪಣೆ ಗೈದ ಸೇನಾ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಅಂತ್ಯಕ್ರಿಯೆ ಇಂದಿಲ್ಲಿ ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ನಡೆದು ಸಹಸ್ರಾರು ಜನರು ಅಶ್ರುತರ್ಪಣ ಸಲ್ಲಿಸಿದರು.
ವರ್ಷದ ಹಿಂದಷ್ಟೇ ಮೇಜರ್ ಧೌಂಡಿಯಾಲ್ ಅವರನ್ನು ಮದುವೆಯಾಗಿದ್ದ ಪತ್ನಿ ನಿಕಿತಾ ಕೌಲ್ ಅವರು ಕಣ್ಣೀರ ಧಾರೆಯ ನಡುವೆಯೇ ಪತಿಗೆ ಶಾಶ್ವತ ವಿದಾಯ ಕೋರಿದರು. ಹೃದ್ರೋಗಿಯಾಗಿರುವ ತಾಯಿ ಸರೋಜ್ ಅವರು ಸೊಸೆಯನ್ನು ಆಧರಿಸಿಕೊಂಡು ಹಿಡಿದಿದ್ದರೂ ಪುತ್ರನಿಗೆ ಅಂತಿಮ ವಿದಾಯ ಹೇಳುವಾಗ ಹೃದಯವೇ ಬಾಯಿಗೆ ಬಂದಂತಿತ್ತು.
ಧೌಂಡಿಯಾ ಅವರ ಪಾರ್ಥಿವ ಶರೀರವಿದ್ಧ ಶವಪೆಟ್ಟಿಗೆಯನ್ನು ತ್ರಿವರ್ಣ ಧ್ವಜದಿಂದ ಮುಚ್ಚಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!