CONNECT WITH US  

ಮಾರುಕಟ್ಟೆಗೆ ಲಗ್ಗೆ ಇಟ್ಟ ಹೂವು, ಕಬ್ಬು, ಮೂಡೆ

ಗ್ರಾಹಕರಿಗೆ ಪೂರೈಸಲು  ಕಬ್ಬು, ಮೂಡೆ ರಾಶಿ ನಗರದೆಲ್ಲೆಡೆ ಕಂಡುಬಂದಿದೆ.

ಬಂಟ್ವಾಳ: ಶ್ರೀ ಗೌರಿ ಗಣೇಶೋತ್ಸವ ಪ್ರಯುಕ್ತ ವೈವಿಧ್ಯಮಯ ಹೂವು, ಕಬ್ಬು, ಮೂಡೆ, ತರಕಾರಿ ನಗರದಲ್ಲಿ ಭರದಿಂದ ಮಾರಾಟ ಆಗುತ್ತಿವೆ. ಹಾಸನದಿಂದ ಬಂದ ಹೂವಿನ ವ್ಯಾಪಾರಿಗಳು ನಗರದ ರಸ್ತೆ ಬದಿ ಸೇವಂತಿಗೆ, ಜೀನಿಯ, ಕಾಕಡ, ಗೊಂಡೆ ಹೂ, ತುಳಸಿ ಇತ್ಯಾದಿಗಳ ಮಾರಾಟಕ್ಕೆ ಸಿದ್ಧತೆ ಮಾಡಿದ್ದಾರೆ. ಮಂಗಳೂರು, ಭದ್ರಾವತಿಯಿಂದ ಕಬ್ಬನ್ನು ತಂದು ವಿಂಗಡಿಸಿ ಇಡಲಾಗಿದೆ. ಮೂಡೆಯನ್ನು ರಸ್ತೆ ಬದಿ ಮಾರಾಟಕ್ಕೆ ಇಡಲಾಗಿದೆ.


Trending videos

Back to Top