ರೋಹಿತ್ ದ್ವಿಶತಕವನ್ನು ಹೊಸ ಕಾರು ಖರೀದಿಗೆ ಹೋಲಿಸಿದ ಧವನ್!
Team Udayavani, Dec 15, 2017, 6:45 AM IST
ನವದೆಹಲಿ: ಭಾರತ ಕ್ರಿಕೆಟ್ ತಂಡದ ಖ್ಯಾತ ಬ್ಯಾಟ್ಸ್ಮನ್ ಶಿಖರ್ ಧವನ್ ಅವರು ವೃತ್ತಿ ಜೀವನದ ಮೂರನೇ ದ್ವಿಶತಕ ಬಾರಿಸಿದ ರೋಹಿತ್ ಶರ್ಮ ಸಾಧನೆಯನ್ನು ಶೋ ರೂಮ್ನಿಂದ ಈಗ ತಾನೆ ಖರೀದಿಸಿದ ಹೊಸ ಕಾರಿಗೆ ಹೋಲಿಸಿದ್ದಾರೆ. ಟ್ವೀಟರ್ನಲ್ಲಿ ಅವರು ರೋಹಿತ್ ವಿಶ್ವದಾಖಲೆ ಬಣ್ಣಿಸಿರುವುದು ಹೀಗೆ…”ಸೂಪರ್ ಬ್ಯಾಟಿಂಗ್ ಹಿಟ್ಮ್ಯಾನ್!!, ಹೊಸ ಕಾರನ್ನು ಶೋ ರೋಮ್ನಿಂದ ಸಲೀಸಾಗಿ ಖರೀದಿಸಿ ತರುವಂತೆ ನೀವು ದ್ವಿಶತಕ ಸಿಡಿಸಿದ್ದೀರಿ. ಇದೊಂದು ಕ್ರೇಝಿ ವಿಷಯ’ ಎಂದು ಪ್ರಕಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ