CONNECT WITH US  

"ಕೊಡಗು ರಿಲೀಫ್ ಸೆಲ್‌' ಆರಂಭ

ಮಡಿಕೇರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಉಂಟಾದ ಜಲ ಪ್ರಳಯ ಹಾಗೂ ಭೂಕುಸಿತದಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡವರ ಮತ್ತು ಸಂಕಷ್ಟಕ್ಕೀಡಾದವರ ನೆರವಿಗಾಗಿ ಮತ್ತು ಪರಿಹಾರ ಒದಗಿಸುವ ಸಲುವಾಗಿ ಹ್ಯುಮಾನಿಟೇರಿಯನ್‌ ರಿಲೀಫ್ ಸೊಸೈಟಿ (ಎಚ್‌.ಆರ್‌. ಎಸ್‌) ವತಿಯಿಂದ ಮಡಿಕೇರಿಯಲ್ಲಿ "ಕೊಡಗು ರಿಲೀಫ್ ಸೆಲ್‌' ಪ್ರಾರಂಭಿಸಲಾಗಿದೆ. ಕಾಲೇಜು ರಸ್ತೆಯ ಸಿ.ಪಿ.ಸಿ.ಲೇಔಟ್‌ನಲ್ಲಿರುವ ಕಾರುಣ್ಯ ಸದನದಲ್ಲಿ ಸೆಲ್‌ ಕಾರ್ಯ ನಿರ್ವಹಿಸಲಿದೆ. ಪರಿಹಾರ ಮತ್ತು ನೆರವಿನ ಬಗ್ಗೆ ಹಾಗೂ ಧನ ಸಹಾಯ ನೀಡುವುದರ ಬಗ್ಗೆ ಮಾಹಿತಿಗಾಗಿ 9844777171 ಮತ್ತು 9844558896 ಸಂಪರ್ಕಿಸಬಹುದು.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top