CONNECT WITH US  

ಮಂತ್ರಾಲಯಕ್ಕೆ ತೆರಳಿದ ಮೋಹನ್‌ ಭಾಗವತ್‌

ರಾಯಚೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರ ಸಭೆ ನಿಮಿತ್ತ ರಾಷ್ಟ್ರೀಯ ಅಧ್ಯಕ್ಷ ಮೋಹನ್‌ ಭಾಗವತ್‌ ಗುರುವಾರ ಸಂಜೆ ಮಂತ್ರಾಲಯಕ್ಕೆ ತೆರಳಿದರು.

ಮಂತ್ರಾಲಯದಲ್ಲಿ ಸೆ.1, 2ರಂದು ಆರೆಸ್ಸೆಸ್‌ನ ರಾಷ್ಟ್ರೀಯ ಪ್ರಮುಖರ ಸಭೆ ನಡೆಯಲಿದೆ. ಆ.27 ರಿಂದ ಮೂರು ದಿನ
ನಗರದಲ್ಲಿ ತಂಗಿದ್ದ ಭಾಗವತ್‌ ರಾಜ್ಯದ ಕೆಲವೇ ಕೆಲವು ಪ್ರಮುಖರ ಆಂತರಿಕ ಸಭೆ ನಡೆಸಿದರು. ಸಂಘಟನೆ ಬಲಪಡಿಸುವುದರ ಜತೆಗೆ ಲೋಕಸಭೆ ಚುನಾವಣೆ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿ¨

Trending videos

Back to Top