CONNECT WITH US  

ಕೊಡಗು, ಕೇರಳ ಸಂತ್ರಸ್ತರಿಗೆ ಕಾಶಿ ಪೀಠದಿಂದ ನೆರವು

ಲಿಂಗಸುಗೂರು: ಕೊಡಗು ಹಾಗೂ ಕೇರಳದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹಕ್ಕೆ ಸಂತ್ರಸ್ತರಾದ
ಜನರ ನೆರವಿಗಾಗಿ ಕಾಶಿ ಪೀಠದಿಂದ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಕೊಡಗು ಹಾಗೂ ಕೇರಳ ಸೇರಿ ಒಟ್ಟು 2 ಲಕ್ಷ ರೂ.ಚೆಕ್‌ನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ
ನೀಡಲಾಗಿದೆ ಎಂದು ಹೇಳಿದರು.


Trending videos

Back to Top