CONNECT WITH US  

ಟ್ವಿಟಾಪತಿ 

ಬದುಕೆನ್ನುವುದು 50 ಪರ್ಸೆಂಟ್‌ ನಮಗೇನಾಗುತ್ತದೆ ಎನ್ನುವುದರ ಮೇಲೆ ಇನ್ನೈವತ್ತು ಪ್ರತಿಶತ
ನಾವದನ್ನು ಹೇಗೆ ಸ್ವೀಕರಿಸುತ್ತೀವಿ ಎನ್ನುವುದನ್ನು ಅವಲಂಬಿಸಿದೆ.
 ●ರಾಬಿನ್‌ ಶರ್ಮಾ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಗೂಂಡಾಗಳಿಂದ ನಡೆಯುತ್ತಿರುವ ಹತ್ಯೆಗಳನ್ನು ಅದೇಕೆ ಮಾಧ್ಯಮಗಳು ಪ್ರಶ್ನಿಸುತ್ತಿಲ್ಲ?
 ●ಅನಿಕೇತ್‌ ಪ್ರಸೂನ್‌

ಪಾಕ್‌ನಲ್ಲಿ ಯಾವುದೇಪಕ್ಷ ಬೇಕಿದ್ದರೂ ಅಧಿಕಾರಕ್ಕೆ ಬರಲಿ. ಆ ದೇಶದ ಅಧಿಕೃತ ವಿದೇಶ ನೀತಿ "ಭಾರತ ದ್ವೇಷ'ವೇ ಆಗಿರುತ್ತದೆ.
●ತೂಜಾನೇನಾ

Trending videos

Back to Top