CONNECT WITH US  

ಟ್ವಿಟಾಪತಿ 

ಮನುಷ್ಯ ತನ್ನೊಂದಿಗೆ ತಾನು ಪ್ರಾಮಾಣಿಕವಾದಷ್ಟೂ ಅವನ ಜೀವನ ಸುಂದರವಾಗುತ್ತಾ ಸಾಗುತ್ತದೆ.
 ●ದಲಾಯ್‌ ಲಾಮಾ

‌ವೀನ ಸಂಶೋಧನೆಗಳಿಗೆ ಭಾರತದಲ್ಲಿ ಈಗ ಯಾರಿಗೆ ಪುರುಸೊತ್ತಿದೆ. ಯುವಕರು ಫೇಸ್‌ಬುಕ್‌ ಮತ್ತು
ವಾಟ್ಸಾಪ್‌ ಗಳನ್ನು ಬಿಟ್ಟಾಗ ಮಾತ್ರ ಹೊಸ ಸಂಶೋಧನೆಗಳಾಗಬಲ್ಲವಲ್ಲವೇ?
 ● ಫ‌ನ್ನಿಬುಡ್ಡಾ

ಅಕ್ರಮ ವಲಸಿಗರನ್ನು ಗುರುತಿಸುವ ಕೆಲಸ ನಡೆದರೆ ಅದಕ್ಕೆ ತಕರಾರೇಕೆ? ನಾಳೆ ದೇಶದ ಭದ್ರತೆಗೆ ಸಮಸ್ಯೆ ಎದುರಾದರೆ ಯಾರನ್ನು ಕಟಕಟೆಯಲ್ಲಿ ನಿಲ್ಲಿಸಬೇಕು?
●ತೂಜಾನೇನಾ

Trending videos

Back to Top