CONNECT WITH US  

ಟ್ವಿಟಾಪತಿ 

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯರ ಪ್ರದರ್ಶನವನ್ನು ಶ್ಲಾ ಸಲೇಬೇಕು. ಮುಂದಿನ ದಿನಗಳಲ್ಲಿ ಭಾರತದ ಅಥ್ಲೀಟ್‌ಗಳು ವಿಶ್ವ ಕ್ರೀಡಾಕೂಟಗಳಲ್ಲಿ ಮಿಂಚಲಿರುವುದು ನಿಶ್ಚಿತ.
 ●ಅನುನಯ್‌ ಚೌಧರಿ

ಉಗ್ರವಾದಿಗಳು ಕಾಶ್ಮೀರ ಪೊಲೀಸರ ಕುಟುಂಬ ಸದಸ್ಯರನ್ನು ಟಾರ್ಗೆಟ್‌ ಮಾಡುತ್ತಿರುವುದು ಈ ಸಂಘಟನೆಗಳಲ್ಲಿ ಎಷ್ಟು ಹತಾಶೆ ಮಡುಗಟ್ಟುತ್ತಿದೆ ಎನ್ನುವುದರ ಪ್ರತಿಫ‌ಲನ.
●ಪ್ರತೀಕ್‌ ಎರ್ನಾಕುಲಂ

ಜಿಡಿಪಿ ಬೆಳವಣಿಗೆ ವೇಗದಲ್ಲಿ ಭಾರತವೇ ಅತಿ ಮುಂದಿರುವ ದೇಶ ಎನ್ನುವುದು ಸಾಬೀತಾಗಿದೆ. ಈಗ ಕಾಂಗ್ರೆಸ್‌ನ
ಉತ್ತರವೇನು?
 ●ಉಮಾಕಾಂತ್‌ ಕಾಟ್ಲೆಕರ್‌

Trending videos

Back to Top