CONNECT WITH US  

ಟ್ವಿಟಾಪತಿ 

ಈಗ ಕೆಸಿಆರ್‌ ರಾಹುಲ್‌ ವಿರುದ್ಧ ಬಹಿರಂಗವಾಗಿಯೇ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್‌ನಸೋಷಿಯಲ್‌ ಮೀಡಿಯಾ ಕೇಂದ್ರಕ್ಕೆ ಕೆಲಸ ಹೆಚ್ಚಾಗಲಿದೆ!
●ತೂಜಾನೇನಾ

ವೈಫ‌ಲ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅವಕಾಶ ಮಿಸ್‌ ಮಾಡಿಕೊಂಡರೆ ನೀವು ಕಳೆದುಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಯೋಚನೆ ಮಾಡಿ.
 ●ಟ್ರೂಟುನ್‌

ಸುಪ್ರೀಂ ಕೋರ್ಟಿನ ತೀರ್ಪನ್ನು ಎಲ್‌ಜಿಬಿಟಿ ಸಮುದಾಯಕ್ಕೆ ಬೃಹತ್‌ ಮುನ್ನಡೆ ಎಂದೇ ಹೇಳಬೇಕು. ಭಾರತದ
ಪತಾಕೆ ವಿಶ್ವದಲ್ಲಿ ಇನ್ನಷ್ಟು ಎತ್ತರಕ್ಕೇರಲಿದೆ.
 ●ಇಶಾನಿ ಎಲ್ವಾರ್‌


Trending videos

Back to Top